Karnataka news paper

ಬೇಡ ಅಂದ್ರು ಬಿಡದೆ ಪತಿಗೆ ಸಾರ್ವಜನಿಕವಾಗಿ ಚುಂಬಿಸಿದ ರಾಖಿ ಸಾವಂತ್, ವಿಡಿಯೋ ವೈರಲ್!


Online Desk

ನವದೆಹಲಿ: ಎಂಟರ್‌ಟೈನ್‌ಮೆಂಟ್‌ ಕ್ವೀನ್‌ ಎಂದೇ ಹೆಸರಾಗಿರುವ ರಾಖಿ ಸಾವಂತ್‌ ಸುದ್ದಿಯಲ್ಲಿ ಇರಲು ಇಷ್ಟಪಡುತ್ತಾರೆ. ಇತ್ತೀಚೆಗಷ್ಟೇ ರಾಖಿ ಸಾವಂತ್ ಬಿಗ್ ಬಾಸ್ ಸೆಟ್‌ನ ಹೊರಗೆ ಕಾಣಿಸಿಕೊಂಡಿದ್ದರು. ಹಳದಿ ಬಣ್ಣದ ಉಡುಪು ತೊಟ್ಟಿದ್ದ ರಾಖಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಪತಿ ರಿತೇಶ್ ಗೆ ಲಿಪ್ಲಾಕ್ ಮಾಡಿದ್ದರು.

ಮೊದಲಿಗೆ ರಾಖಿ, ರಿತೇಶ್ ಗೆ ಮುತ್ತು ಕೊಡಲು ಬಂದಾಗ ಬೇಡ ಎಂದು ಹಿಂದೆ ಸರಿದರೂ. ಆದರೆ, ಬಿಡದ ರಾಖಿ ಪತಿಗೆ ಮಾಧ್ಯಮದವರ ಮುಂದೆ ಲಿಪ್ ಲಾಕ್ ಮಾಡಿದರು. ಈ ಎಲ್ಲ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯೆಲ್ಲೋ ಶೇಡ್‌ನ ಟ್ರೈಬಲ್ ಪ್ರಿಂಟ್ ಟ್ರ್ಯಾಕ್‌ಶೂಟ್‌ನಲ್ಲಿ ರಿತೇಶ್ ಮಿಂಚುತ್ತಿದ್ದರೆ, ರಾಖಿ ಸಾವಂತ್ ಹೂವಿನ ಪ್ರಿಂಟ್ ಹಳದಿ ಲೆಹೆಂಗಾದಲ್ಲಿದ್ದರು. ಅಮೋಘವಾಗಿ ಕಾಣಿಸುತ್ತಿದ್ದ ಈ ಜೋಡಿ, ಬಿಗ್ ಬಾಸ್ 15ರ ಬಗ್ಗೆ ಮಾತನಾಡಿದ್ದರು.





Read more…

[wpas_products keywords=”party wear dress for women stylish indian”]