ಸದಾ ಬಸವ ತತ್ವದ ಬಗ್ಗೆ ಒಲವು ತೋರಿಸುತ್ತಾ ಬಂದಿರುವ ಸಿಎಂ ಇಬ್ರಾಹಿಂ ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ಲಿಂಗಾಯತರ ನಡುವಿನ ಕಾಂಬಿನೇಷನ್ ಕಡೆಗೆ ಆಸಕ್ತಿ ತೋರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಬಂಡಾಯವೆದ್ದ ಇಬ್ರಾಹಿಂ ಸದ್ಯ ಸುಮ್ಮನಿರುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ ಜೆಡಿಎಸ್ ಇಬ್ರಾಹಿಂಗೆ ಗಾಳ ಹಾಕುತ್ತಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಯಾವ ಪಕ್ಷದತ್ತ ನನ್ನ ವಲಸೆ ಎಂಬುವುದನ್ನು ಇಬ್ರಾಹಿಂ ಇನ್ನೂ ಅಧಿಕೃತಗೊಳಿಸಿಲ್ಲ. ಈ ನಡುವೆ ಅವರನ್ನು ಸಮಾಧಾನ ಪಡಿಸುವ ಪ್ರಯತ್ನವೂ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.
Read more
[wpas_products keywords=”deal of the day sale today offer all”]