Karnataka news paper

ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ: ಒಂದೇ ಓವರ್ ನಲ್ಲಿ ಆರು ವಿಕೆಟ್ ಪಡೆದು ದೆಹಲಿ ಬಾಲಕನ ಸಾಧನೆ!



ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯದಲ್ಲಿ ಭಾರತೀಯ ಮೂಲದ(ದೆಹಲಿ) ಬಾಲಕ ಹರ್ಷಿತ್ ಸೇಠ್ ಒಂದೇ ಓವರ್‌ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ.



Read more…