Karnataka news paper

ನಾ ಬರಲ್ಲ, ಹೋಗ್ತೀನಿ… ಇದು ವಲಸೆ ಹಕ್ಕಿಗಳ ಪಾಡು | Birds migration in Karnataka


ರಾಜ್ಯದಲ್ಲಿ ಚಳಿಗಾಲದಲ್ಲಿ ಕಾಣಸಿಗುತ್ತಿದ್ದ ವಲಸೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ‌ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ, ಕಲ್ಲುಗಣಿಗಾರಿಕೆ, ಬೇಟೆಗಾರರ ಹಾವಳಿ, ಕೃಷಿಯಲ್ಲಿ ಹೆಚ್ಚು ರಾಸಾಯನಿಕ- ಕೀಟ‌ನಾಶಕ ಬಳಕೆ, ಕೆರೆಗಳ ಅಭಿವೃದ್ಧಿ ನೆಪದಲ್ಲಿ‌‌ ನಡೆಯುತ್ತಿರುವ ಕಾಮಗಾರಿಗಳು ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಪಕ್ಷಿತಜ್ಞರು.

ಯೂಟ್ಯೂಬ್ ಚಂದಾದಾರರಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947





Read more from source

[wpas_products keywords=”deal of the day sale today kitchen”]