ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೋನಾ ಮೂರನೇ ಅಲೆ ಸೋಂಕು ಕೊಂಚ ಕಡಿಮೆಯಾಗಿ ಉಳಿದ ಜಿಲ್ಲೆಗಳತ್ತ ಪಸರಿಸುತ್ತಿದೆ. ಕಳೆದೆರಡು ಕೊರೋನಾ ಅಲೆಗಳಿಗೆ ಹೋಲಿಸಿದರೆ ಮೂರನೇ ಅಲೆಯ ತೀವ್ರತೆ ಅಷ್ಟೊಂದು ಇಲ್ಲ, ಸೋಂಕಿತರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.
Read more
[wpas_products keywords=”deal of the day”]