Karnataka news paper

ರಿಸರ್ವ್ ಬ್ಯಾಂಕ್ ನಿಂದ ಪೇಟಿಎಂ ಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ: ಸಿಇಒ ಸಂತಸ


Source : The New Indian Express

ನವದೆಹಲಿ:  ಆನ್ಲೈನ್ ಪೇಮೆಂಟ್ ತಾಣವಾದ ಪೇಟಿಎಂ.ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ನೀಡಿದೆ. 

ಇದನ್ನೂ ಓದಿ: ಹಣ ಪಾವತಿಸಿದ ಬಗ್ಗೆ ನಕಲಿ ಸ್ಕ್ರೀನ್‌ಶಾಟ್‌ ತೋರಿಸಿ ಮೊಬೈಲ್ ಖರೀದಿಸಿದ್ದ ಫರಿದಾಬಾದ್ ವ್ಯಕ್ತಿಯ ಬಂಧನ

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪೇಟಿಎಂ ಸಿಇಒ ಸತೀಶ್ ಕುಮಾರ್ ಗುಪ್ತಾ, ಇದರಿಂದಾಗಿ ಜನರಿಗೆ ಉಪಯುಕ್ತವಾಗಿರುವ ಹಲವು ಸವಲತ್ತುಗಳನ್ನು ನೀಡಲು ಪ್ರೇರಣೆ ದೊರೆತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕಳೆದ ವರ್ಷ ಎಟಿಎಂ ನಿಂದ ಹಣ ಹಿಂತೆಗೆತಕ್ಕಿಂತಲೂ ಮೊಬೈಲ್ ಪೇಮೆಂಟ್ ಗಳೇ ಹೆಚ್ಚು!

ಪೇಟಿಎಂಗೆ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ದೊರೆತಿರುವುದರಿಂದ ಹೊಸ ಹೊಸ ಬುಸಿನೆಸ್ ಅವಕಾಶಗಳು ಪೇಟಿಎಂ ಅನ್ನು ಹುಡುಕಿಕೊಂಡು ಬರಲಿವೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಸರ್ಕಾರಿ ಯೋಜನೆಗಳಲ್ಲಿಯೂ ಇನ್ನುಮುಂದೆ ಪೇಟಿಎಂ ಪಾಲ್ಗೊಳ್ಳಬಹುದಾಗಿದೆ.

ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ‘ಇ-ಕಾಣಿಕೆ’ ವ್ಯವಸ್ಥೆ; ಗೂಗಲ್ ಪೇ ಮೂಲಕ ಕಾಣಿಕೆ ಪಾವತಿಸಲು ಅವಕಾಶ

ಅಲ್ಲದೆ ಇನ್ನುಮುಂದೆ 33.3 ಕೋಟಿ ಪೇಟಿಎಂ ವ್ಯಾಲೆಟ್ ಗಳಿಗೆ ಆರ್ ಅಬಿ ಐ ನೆರವು ಸಿಗಲಿದೆ. 87,000 ಆನ್ ಲೈನ್ ಖರೀದಿ ತಾಣಗಳಲ್ಲಿ ಹಾಗೂ 2.1 ಕೋಟಿ ಆಫ್ ಲೈನ್ ಖರೀದಿ ತಾಣಗಳ ಜೊತೆ ಪೇಟಿಎಂ ಗ್ರಾಹಕರು ವ್ಯವಹರಿಸಲು ಸುಲಭವಾಗಲಿದೆ. 

ಇದನ್ನೂ ಓದಿ: ಡಿಜಿಟಲ್ ಪಾವತಿ ವ್ಯವಸ್ಥೆ ‘ಇ-ರೂಪಿ’ಗೆ ಪ್ರಧಾನಿ ಮೋದಿ ಚಾಲನೆ



Read more…

Leave a Reply

Your email address will not be published. Required fields are marked *