Karnataka news paper

ವಿಯೆಟ್ನಾಂ: ಜೆನ್ ಮಾಸ್ಟರ್, ಶಾಂತಿ ದೂತ ತಿಕ್ ನಾತ್ ಹಾನ್ ಅಂತ್ಯಕ್ರಿಯೆ; ಸಾವಿರಾರು ಜನರಿಂದ ಭಾವಪೂರ್ಣ ವಿದಾಯ


The New Indian Express

ಹ್ಯೂ: ಇತ್ತೀಚಿಗೆ ಮೃತಪಟ್ಟ ಬೌದ್ಧ ಸನ್ಯಾಸಿ, ಶಾಂತಿ ದೂತ ಎಂದೇ ಹೆಸರಾಗಿದ್ದ ತಿಕ್ ನಾತ್ ಹಾನ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದಾರೆ. ತಿಕ್ ನಾತ್ ಹಾನ್ ಅವರಿಗೆ 95 ವರ್ಷ ವಯಸ್ಸಾಗಿತ್ತು  

ಇದನ್ನೂ ಓದಿ: ಟೀಚರ್ ಆಗಿ ಬದಲಾದ ನಿವೃತ್ತ ವಾಯುಪಡೆ ಅಧಿಕಾರಿ: 26 ವರ್ಷಗಳಿಂದ 1500 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಪ್ರಪಂಚದ ಮುಂಚೂಣಿ ಧಾರ್ಮಿಕ ನಾಯಕರಲ್ಲಿ ಅವರು ಒಬ್ಬರಾಗಿದ್ದರು. ಇದುವರೆಗೂ 100ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ. ದೇಶವಿದೇಶಗಳಲ್ಲಿ ಅವರ ಪುಸ್ತಕಗಳು ಅನುವಾದಗೊಂಡಿವೆ. 

ಇದನ್ನೂ ಓದಿ: ಆಟಗಳ ಮೂಲಕ ಪಾಠ: ಕೊಯಮತ್ತೂರು ಸರ್ಕಾರಿ ಶಾಲಾ ಶಿಕ್ಷಕಿಗೆ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ

ಉತ್ತಮ ಬದುಕಿಗೆ ಅವರ ಚಿಂತನೆಗಳು, ಪುಸ್ತಕಗಳು ದೀವಿಗೆ. ಜೀವನದಲ್ಲಿ ಸಕಾರಾತ್ಮಕತೆ ಮೈಗೂಡಿಸಿಕೊಳ್ಳಲು ತಿಕ್ ನಾತ್ ಹಾನ್ ಅವರ ಪುಸ್ತಕಗಳನ್ನು ಓದಿದರೆ ಸಾಕು.

ಇದನ್ನೂ ಓದಿ: ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ

ದಲಾಯಿ ಲಾಮಾ ನಂತರ ಬೌದ್ಧ ಧರ್ಮವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿಗೆ ಅಪಾರ ಅಭಿಮಾನಿಗಳನ್ನು ಗಳಿಸಿರುವ ತಿಕ್ ನಾತ್ ಹಾನ್ ಪಾತ್ರರಾಗಿದ್ದರು. 

ಇದನ್ನೂ ಓದಿ: ಒಮ್ಮೆ ಬೀದಿಯಲ್ಲಿ ಭಿಕ್ಷುಕನಾಗಿದ್ದ ವ್ಯಕ್ತಿ, ಈಗ 23 ವರ್ಷಗಳಿಂದ ನಿರ್ಗತಿಕರಿಗೆ ಆಹಾರ ವಿತರಣೆ: ಬಿ ಮುರುಗನ್ ಸಾಧನೆ



Read more

[wpas_products keywords=”deal of the day”]