Karnataka news paper

ಮಧ್ಯ ಪ್ರದೇಶ: ನದಿಯಲ್ಲಿ ಮಗುಚಿ ಬಿದ್ದ ದೋಣಿ, ಇಬ್ಬರು ನಾಪತ್ತೆ- ವಿಡಿಯೋ 



ಮಧ್ಯ ಪ್ರದೇಶದ ಸಿಂಧ್ ನದಿಯಲ್ಲಿ ದೋಣಿಯೊಂದು ಮಗುಚಿ ಬಿದಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. 10 ಜನರು ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.



Read more

[wpas_products keywords=”deal of the day”]