ಇದೊಂದು ಕೋಲ್ಡ್ ಪ್ರೆಸ್ warmex electric juicer. ಇದರಲ್ಲಿ ನೀವು 200 ವ್ಯಾಟ್ ಮೋಟಾರು ಶಕ್ತಿಯನ್ನು ಪಡೆದುಕೊಳ್ಳುವಿರಿ. ಈ ಜ್ಯೂಸರ್ 45 ಆರ್‍ಪಿಎಮ್ ವಿಧಾನದ ವೇಗದಲ್ಲಿ ಕೆಲಸ ನಿರ್ವಹಿಸುವುದು. ಈ ಜ್ಯೂಸರ್ ಎರಡು ಹಂತದ ಪ್ರಕ್ರಿಯೆಯನ್ನು ಪಡೆದುಕೊಂಡಿದೆ. Warmex electric juicer ನಲ್ಲಿ ತೆಗೆದ ಹಣ್ಣಿನ ರಸದಲ್ಲಿ ಯಾವುದೇ ಪೋಷಕಾಂಶಗಳ ಹಾನಿ ಉಂಟಾಗದು. ಆನ್ ಆಫ್ ಮತ್ತು ರಿವರ್ಸ್ ಫಂಕ್ಷನ್‍ಗಳ ಆಯ್ಕೆಯನ್ನು ಬಟನ್‍ಗಳ ಮೂಲಕ ಮಾಡಬೇಕು. GET THIS
KENT 800ml Cold Pressed slow Juicer:
ಇದು 800 ಮಿ.ಲೀ ಸಾಮರ್ಥ್ಯ ಹೊಂದಿರುವ cold pressed slow juicer. ಈ ಜ್ಯೂಸರ್ ಅಲ್ಲಿ ಹಣ್ಣು ಮತ್ತು ತರಕಾರಿಗಳ ರಸವನ್ನು ಸುಲಭವಾಗಿ ತೆಗೆಯಬಹುದು. ಅಗತ್ಯ ಇದ್ದಾಗ ಮಿಲ್ಕ್‍ಶೇಕ್, ಸ್ಮೂಥಿ ಮತ್ತು ಸಾಮಾನ್ಯ ಜ್ಯೂಸ್ ಅನ್ನು ತಯಾರಿಸಬಹುದು. cold pressed slow juicer ಇದಾಗಿದೆ. ಇದನ್ನು ತೊಳೆಯುವುದು ಮತ್ತು ಸ್ವಚ್ಛವಾಗಿ ಇರಿಸುವುದು ಬಹಳ ಸುಲಭ. ಇದರಲ್ಲಿ 1500 ವ್ಯಾಟ್‍ಗಳ ಶಕ್ತಿಯುತ ಮೋಟರ್ ಅನ್ನು ಪಡೆದುಕೊಂಡಿದೆ. GET THIS
KUTCHINA 450 Watt Ella Juicer :
ಇದೊಂದು ಕೆಂಪು ಬಣ್ಣದ compact fruit juicer. ಇದು 450 ವ್ಯಾಟ್ ಶಕ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿ ನೀವು ಬೀಜ ವಿಭಜಕ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವಿರಿ. ಜ್ಯೂಸರ್ ಅಲ್ಲಿ ಎರಡು ಲಾಕಿಂಗ್ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು. ಈ compact fruit juicer ಅಲ್ಲಿ 950 ವ್ಯಾಟ್ ವಿದ್ಯುತ್ ಬಳಕೆ ಆಗುವುದು. ಗುಣಮಟ್ಟದ ಈ ಜ್ಯೂಸರ್ ಮೇಲೆ ನೀವು 2 ವರ್ಷಗಳ ವಾರಂಟಿಯನ್ನು ಪಡೆದುಕೊಳ್ಳುವಿರಿ. GET THIS
Kuvings cold press juicer ಇದೊಂದು ವೃತ್ತಿಪರ ಮತ್ತು ವೈಯಕ್ತಿಕ ಬಳಕೆಗೆ ಸೂಕ್ತವಾದ ಜ್ಯೂಸರ್. 240 ವ್ಯಾಟ್ ಪವರ್ ಕೋಲ್ಡ್ ಪ್ರೆಸ್ ಜ್ಯೂಸರ್ ಇದು. ಇದು ಗ್ರಾಹಕರಿಂದ 4.5 ಸ್ಟಾರ್‍ಗಳ ರೇಟಿಂಗ್ ಪಡೆದುಕೊಂಡಿದೆ. ಮೆಟಾಲಿಕ್ ಸಿಲ್ವರ್ ಬಣ್ಣದ ಈ ಜ್ಯೂಸರ್ ನಿಮ್ಮ ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವುದು. ಇದರಲ್ಲಿ ತಯಾರಿಸಿದ ಜ್ಯೂಸ್ ಯಾವುದೇ ಪೋಷಕಾಂಶಗಳನ್ನು ಕಳೆದುಕೊಳ್ಳುವುದಿಲ್ಲ. Kuvings cold press juicer ನಲ್ಲಿ ಎಲ್ಲಾ ಬಗೆಯ ಹಣ್ಣು, ಎಲೆ ಮತ್ತು ತರಕಾರಿಗಳ ರಸವನ್ನು ಸುಲಭವಾಗಿ ತಯಾರಿಸಬಹುದು. GET THIS
Agaro slow juicer ಇದೊಂದು ಉನ್ನತ ದರ್ಜೆಯ ಕೋಲ್ಡ್ ಪ್ರೆಸ್ ಜ್ಯೂಸರ್. ಇದರಲ್ಲಿ 240 ವ್ಯಾಟ್‍ನ ಸ್ಲೋ ಸ್ಪೀಡ್ ಮೋಟಾರ್ ಅನ್ನು ಜೋಡಿಸಲಾಗಿದೆ. ಬೂದು ಮತ್ತು ಕಪ್ಪು ಬಣ್ಣದ ಸಂಯೋಜನೆಯಲ್ಲಿ ವಿನ್ಯಾಸಗೊಳಿಸಲಾದ ಈ ಜ್ಯೂಸರ್ ನಿಂದ ಆರೋಗ್ಯಕರ ಜ್ಯೂಸ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಬಲವಾದ ಉಕ್ಕಿನ ವಸ್ತುಗಳಿಂದ ತಯಾರಿಸಲಾದ ಈ ಸಾಧನವು 8.55 ಕೆ.ಜಿ ತೂಕವನ್ನು ಪಡೆದುಕೊಂಡಿದೆ. Agaro slow juicer ನಲ್ಲಿ 74 ಎಮ್‍ಎಮ್ ಅಗಲದ ಫೀಡಿಂಗ್ ಟ್ಯೂಬ್ ಅನ್ನು ಜೋಡಿಸಲಾಗಿದೆ. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]