Organic harvest hair oil ಇದರಲ್ಲಿ ನಿಮಗೆ ಸುಮಾರು 13 ಬಗೆಯ ಎಸೆನ್ಶಿಯಲ್ ಆಯಿಲ್ ಗಳು ಲಭ್ಯವಿದ್ದು, ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ಬಹಳ ಪರಿಣಾಮಕಾರಿಯಾಗಿ ಬಗೆಹರಿಸುತ್ತದೆ. ಇದನ್ನು ಹಚ್ಚಿದ ನಂತರ ನಿಮ್ಮ ತಲೆಕೂದಲಿನ ದಟ್ಟತೆ ಹೆಚ್ಚಾಗುತ್ತದೆ. ನೆತ್ತಿಯ ಭಾಗದ ಸೋಂಕುಗಳನ್ನು ತಡೆಯುವಲ್ಲಿ Organic harvest hair oil ಪ್ರಮುಖ ಪಾತ್ರ ವಹಿಸುತ್ತದೆ. ತಲೆ ಕೂದಲಿನ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ. GET THIS
Mamaearth onion hair oil ಪೂರ್ಣ ಪ್ರಮಾಣದಲ್ಲಿ ತಲೆ ಕೂದಲಿನ ಬೆಳವಣಿಗೆಯನ್ನು ನೀವು ಇದರಿಂದ ಕಾಣಬಹುದು. ಏಕೆಂದರೆ Mamaearth onion hair oil ನಲ್ಲಿ ಈರುಳ್ಳಿ ಬೀಜಗಳ ಸಾರ ಹೆಚ್ಚಾಗಿ ಕಂಡುಬರುತ್ತದೆ. ಇದರ ಜೊತೆಗೆ ಬಾದಾಮಿ ಎಣ್ಣೆ ಕೂಡ ಸೇರಿರುವುದರಿಂದ ನಿಮ್ಮ ತಲೆ ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. GET THIS
Kesh King Ayurvedic Anti Hair Fall Hair Oil:
ವಿವಿಧ ಬಗೆಯ ನೈಸರ್ಗಿಕ ಗಿಡಮೂಲಿಕೆಗಳ ಸಮ್ಮಿಶ್ರಣದಿಂದ ತಯಾರಾದ Kesh king ayurvedic hair oil ಇದಾಗಿದ್ದು ಇದರಲ್ಲಿ ಸುಮಾರು 21 ಬಗೆಯ ನೈಸರ್ಗಿಕ ಗಿಡಮೂಲಿಕೆಗಳು ಕಂಡುಬರುತ್ತದೆ. ನಿಮ್ಮ ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಯುವುದು ಮಾತ್ರವಲ್ಲದೆ ಹೊಸದಾಗಿ ತಲೆ ಕೂದಲಿನ ಬೆಳವಣಿಗೆಯನ್ನು ಇದು ಉತ್ತೇಜಿಸುತ್ತದೆ. ಒಟ್ಟಾರೆಯಾಗಿ Kesh king ayurvedic hair oil ನಿಮ್ಮ ತಲೆಕೂದಲಿಗೆ ಅಗತ್ಯವಾದ ಪೌಷ್ಠಿಕ ಸತ್ವಗಳನ್ನು ನೀಡುವುದರ ಜೊತೆಗೆ ತಲೆಕೂದಲಿನ ಬೇರುಗಳ ಭಾಗದಲ್ಲಿ ತೇವಾಂಶವನ್ನು ಹೆಚ್ಚು ಮಾಡುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. GET THIS
Indulekha bringha oil ಇದು ಶೇಕಡ 100% ಆಯುರ್ವೇದ ಎಣ್ಣೆಯಾಗಿದ್ದು, ತಲೆಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಲೆಕೂದಲು ಉದುರುವಿಕೆ ಸಮಸ್ಯೆ ಕೂಡ ಇದರಿಂದ ನಿವಾರಣೆಯಾಗುತ್ತದೆ. ಸುಮಾರು 11 ಬಗೆಯ ಗಿಡಮೂಲಿಕೆಗಳು ಮತ್ತು ಅಗತ್ಯವಾದ ಎಸೆನ್ಶಿಯಲ್ ಆಯಿಲ್ Indulekha bringha oil ನಲ್ಲಿದೆ. ಪ್ರಮುಖವಾಗಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಕಾರಣದಿಂದ ನಿಮ್ಮ ನೆತ್ತಿಯ ಭಾಗದಲ್ಲಿ ಉತ್ತಮ ರಕ್ತಸಂಚಾರವನ್ನು ಉಂಟುಮಾಡುತ್ತದೆ ಜೊತೆಗೆ ಪ್ರೊಟೀನ್ ಅಂಶ ಹೇರಳವಾಗಿ ಸಿಗುವುದರಿಂದ ತಲೆಕೂದಲಿನ ಸಮೃದ್ಧತೆ ಹೆಚ್ಚಾಗುತ್ತದೆ. GET THIS
Rey Naturals Premium Cold Pressed Castor Oil:
ತುಂಬಾ ಕಡಿಮೆ ಸಮಯದಲ್ಲಿ ಹಾನಿಯಾದ ತಲೆಕೂದಲಿನ ಹೊಳಪನ್ನು ಮರಳಿಸಿ ಕೊಡುವ ಮತ್ತು ತಲೆಕೂದಲಿನ ಬೇರುಗಳನ್ನು ಸದೃಢಗೊಳಿಸುವ ಅದ್ಭುತ ಹೇರ್ ಆಯಿಲ್ cold pressed castor oil ಇದಾಗಿದೆ. ನಿಮ್ಮ ನೆತ್ತಿಯ ಭಾಗ ನೀರಿನ ಅಂಶದಿಂದ ತುಂಬಿರುವಂತೆ ನೋಡಿಕೊಂಡು, ಅಗತ್ಯವಾದ ಪೌಷ್ಠಿಕ ಸತ್ವಗಳನ್ನು ಕೂದಲಿನ ಬೇರುಗಳಿಗೆ ಒದಗಿಸುತ್ತದೆ. ನಿಮ್ಮ ಕಣ್ಣುಗಳ ಭಾಗದಲ್ಲಿ ಕಂಡುಬರುವ ಕೂದಲಿಗೂ ಕೂಡ ಇದನ್ನು ಅನ್ವಯಿಸಿಕೊಳ್ಳಬಹುದು. ಇದರಿಂದ ಕಣ್ಣುಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಒಟ್ಟಾರೆಯಾಗಿ ಸಾಕಷ್ಟು ಬಗೆಯ ತಲೆಕೂದಲಿನ ಪ್ರಕಾರಗಳಿಗೆ cold pressed castor oil ಸೂಕ್ತವಾಗಿ ಕೆಲಸ ಮಾಡುತ್ತದೆ. GET THIS
Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]