ಕಲಬುರಗಿಯ ನರೇಗಾ ಯೋಜನೆಯಲ್ಲಿ ರಾಜಕೀಯ ಹಸ್ತಕ್ಷೇಪ; ಅರ್ಧಕ್ಕೆ ಕೆಲಸ ನಿಲ್ಲಿಸಿದ ಕಾರ್ಮಿಕರು
ಕೂಡಲೇ ಜಿಲ್ಲಾಧಿಕಾರಿಗಳು, ಈ ಮಹಿಳೆಗೆ 2 ದಿನದಲ್ಲಿ ನೌಕರಿ ಆದೇಶ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೀಗ ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಸೀಲ್ದಾರ ಕಚೇರಿಯ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ನೀಡಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಮಾನವೀಯತೆ ಮೆರೆದಿದ್ದಾರೆ.
ಜೈಲಲ್ಲೆ ಎಫ್ ಎಂ, ಕೈದಿಗಳೇ ಆರ್ ಜೆ; ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೊದಲ ಬಾರಿಗೆ ಬಾನುಲಿ ಸ್ಥಾಪಿಸಲು ಸಿದ್ಧತೆ!ಬಜೆಟ್‌ನಲ್ಲಿಕಲಬುರಗಿಗೆ ಯೋಜನೆ ಘೋಷಿಸಿ
ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿಕಲಬುರಿಗೆ ಮಹತ್ವದ ಯೋಜನೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಆಂಧ್ರಾ ಮತ್ತು ಓಡಿಶಾ ರಾಜ್ಯಗಳಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ನೀಡಬೇಕು. ಕಲಬುರಗಿ ಇಎಸ್‌ಐಸಿ ಆಸ್ಪತ್ರೆಯನ್ನು ಏಮ್ಸ್ ಆಗಿ ಪರಿವರ್ತಿಸುವುದು. ರೈಲ್ವೆ ವಿಭಾಗ ಆರಂಭಿಸಬೇಕು. ಕರ್ನಾಟಕ ಕೇಂದ್ರಿನ ವಿಶ್ವವಿದ್ಯಾಲಯದಲ್ಲಿ‘ಸೆಂಟರ್ ಫಾರ್ ಎಕ್ಸಲೆನ್ಸ್’ ಕೇಂದ್ರ ಸ್ಥಾಪಿಸಬೇಕು. ಬೆಂಗಳೂರು ರೀತಿಯಲ್ಲಿ‘ಬಿಯಾಂಡ ಕಲಬುರಗಿ’ ಯೋಜನೆ ರೂಪಿಸಬೇಕು. ತೊಗರಿ ಪಾರ್ಕ್ ನಿರ್ಮಿಸಬೇಕು. ಜಿಲ್ಲೆಯಲ್ಲಿ‘ಸಿಮೆಂಟ್ ಎಸ್.ಇ.ಜಡ್’ ಸ್ಥಾಪಿಸಬೇಕು. 371 (ಜೆ) ವಿಶೇಷ ಕೋಶದ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರಿಸಬೇಕು. ಸಚಿವ ಸಂಪುಟ ಸಭೆ ನಡೆಸಬೇಕು. ಕೌಶಲಾ ಅಭಿವೃದ್ಧಿ ವಿವಿ ಸ್ಥಾಪನೆಯಾಗಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
Read more
[wpas_products keywords=”deal of the day sale today offer all”]