Karnataka news paper

23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..



ನೌಕರರ ಭವಿಷ್ಯ ನಿಧಿ (ಇಪಿಎಫ್‌) ಖಾತೆ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಪಿಎಫ್‌ ಬಡ್ಡಿದರ ಶೇಕಡಾ 8.50 ಜಮೆ ಆಗಿದೆ. ಹೌದು 2020-21 ರ ಹಣಕಾಸು ವರ್ಷದ ಪಿಎಫ್‌ ಬಡ್ಡಿದರವು ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಜಮೆ ಮಾಡಲಾಗಿದೆ. ಈ ಬಗ್ಗೆ



Read more…