ಜೆಸ್ಕಾಂ ಅವಾಂತರದಿಂದ ಕಲಬುರಗಿ ಅನ್ನದಾತ ಕಂಗಾಲು: ಬೆಳೆ ನಾಶ, ಜೀವ ನಾಶಕ್ಕೆ ಯಾರು ಹೊಣೆ?
ಸ್ವಂತ ಜಿಲ್ಲೆ ಬಿಟ್ಟು ಅನ್ಯ ಜಿಲ್ಲೆಉಸ್ತುವಾರಿ ಕೊಟ್ಟಿರುವುದಕ್ಕೆ ಕೆಲವರಿಗೆ ಅಸಮಾಧಾನ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ”ರೈಟ್ ಕ್ವಶ್ಚಟನ್ ರಾಂಗ್ ಪರ್ಸನ್ ಎಂದು ಉತ್ತರಿಸಿದರು. ಯಾರಿಗೆ ಅಸಮಾಧಾನ ಇದೆ ಅವರಿಗೆ ಕೇಳಬೇಕು. ನನಗೆ ಅಸಮಾಧಾನ ಇಲ್ಲ” ಎಂದು ಪುನರುಚ್ಚರಿಸಿದರು.
”ಯಾರಿಗಾದರೂ ಅಸಮಾಧಾನ ಇದ್ದರೆ ಅವರನ್ನು ಕರೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಾರೆ. ಸಂಪುಟ ವಿಸ್ತರಣೆ ಬೇಗ ಆಗಬೇಕು ಎನ್ನುವುದು ನನ್ನದೂ ಆಶಯ ಇದೆ. ಸಚಿವ ಸ್ಥಾನ ಯಾರಿಗೆ ಕೊಡಬೇಕು ಎನ್ನುವುದು ಕೇಂದ್ರ ನಾಯಕರು, ಪಕ್ಷ, ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಸಮಾಲೋಚನೆ ನಡೆಸಿದ ನಂತರ ಬಿಜೆಪಿ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ” ಎಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.
ಕಲಬುರಗಿಯಲ್ಲಿ ಅನ್ನದಾತನಿಗೆ ಕೈಕೊಟ್ಟ ಬಾಳೆ! ಕೊರೊನಾದಿಂದ ಖರೀದಿಸುವವರಿಲ್ಲದೇ ರೈತ ಕಂಗಾಲು
”ರಮೇಶ್ ಜಾರಕಿಹೊಳಿ ಅವರ ಹತ್ತಿರ ವಿಶೇಷ ಶಕ್ತಿ ಇದೆ. ಅವರು ತುಂಬಾ ಒಳ್ಳೆಯವರು. ಅವರ ಕ್ಷೇತ್ರದಲ್ಲೇ ನನ್ನ ಸಕ್ಕರೆ ಕಾರ್ಖಾನೆಯೂ ಇದೆ, ಪಂಚಮ ಸಾಲಿ ಪೀಠ ಸ್ಥಾಪನೆ ವಿಷಯದಲ್ಲಿ ನಾನು ಒಂದೇ ಸಮುದಾಯಕ್ಕೆ ಸೀಮಿತ ಎನ್ನುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ, ಗೌರವ ನೀಡಲಾಗುತ್ತಿದೆ” ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
Read more
[wpas_products keywords=”deal of the day sale today offer all”]