Karnataka news paper

ಶ್ವೇತಭವನ: ಸೇನಾ ಕಚೇರಿ ನಿರ್ದೇಶಕ, ಭಾರತೀಯ ಮೂಲದ ಮಜು ವರ್ಗೀಸ್ ಉನ್ನತ ಹುದ್ದೆಗೆ ರಾಜಿನಾಮೆ


The New Indian Express

ಕೊಚ್ಚಿ: ಕೇರಳದ ತಿರುವಲ್ಲ ಮೂಲದ 44 ವರ್ಷದ ಮಜು ವರ್ಗೀಸ್ ವಿಶ್ಚದ ಹಿರಿಯಣ್ಣ ಅಮೆರಿಕದ ಶ್ವೇತಭವನದ ತಮ್ಮ ಉನ್ನತ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅವರು ಶ್ವೇತಭವನದಲ್ಲಿ ಸೇನಾ ಕಚೇರಿಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಅಮೆರಿಕಾ- ಕೆನಡಾ ಗಡಿಯಲ್ಲಿ ಮೈ ಕೊರೆಯುವ ಚಳಿ: ಮಗು ಸೇರಿ ನಾಲ್ವರು ಭಾರತೀಯರ ಸಾವು; ಭಾರತ ಕಳವಳ

ಅಮೆರಿಕಾಧ್ಯಕ್ಷ ಜೋ ಬೈಡನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಎಲ್ಲಾ ಪ್ರಮುಖರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ನೇತೃತ್ವವನ್ನು ಮಜು ಅವರು ವಹಿಸಿಕೊಂಡಿದ್ದರು ಎನ್ನುವುದು ಗಮನಾರ್ಹ.

ಇದನ್ನೂ ಓದಿ: ವಿಶ್ವ ಆರ್ಥಿಕ ಮಂಡಳಿಗೆ ಪತ್ರ: ನೂರಕ್ಕೂ ಹೆಚ್ಚು ಕೋಟ್ಯಧಿಪತಿಗಳಿಂದ ವಿಲಕ್ಷಣ ಮನವಿ!

ಕಳೆದ ಎರಡೂವರೆ ವರ್ಷದಿಂದ ಅವರು ಆ ಸ್ಥಾನವನ್ನು ಅಲಂಕರಿಸಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದ ತಾವು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸೇನಾ ಕಚೇರಿ ನಿರ್ದೇಶಕ ಹುದ್ದೆ ತಮಗೆ ಸಂದ ಜೀವಮಾನದ ಗೌರವ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಕುವೈತ್: ಕೊಟ್ಯಂತರ ರೂ. ಕಂಪನಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕನ್ನಡಿಗ ನೌಕರ!



Read more

[wpas_products keywords=”deal of the day”]