Karnataka news paper

ಭಾರತದಲ್ಲೇ ನಡೆಯಲಿದೆ ಐಪಿಎಲ್ 2022 ಟೂರ್ನಿ.. ಆದರೆ…!!: ಬಿಸಿಸಿಐ ಮೂಲಗಳು


ANI

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಸೀಸನ್ ಭಾರತದಲ್ಲಿಯೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉನ್ನತ ಮೂಲಗಳು ತಿಳಿಸಿವೆ.

ದೇಶದಲ್ಲಿ COVID-19 ಸಾಂಕ್ರಾಮಿಕ ಸೋಂಕು ಕಡಿಮೆಯಾದರೆ, ಭಾರತದಲ್ಲೇ IPL 2022 ಅನ್ನು ಆಯೋಜಿಸುವ ಕುರಿತು ಬಿಸಿಸಿಐ ನಿರ್ಧರಿಸಿದೆ. ಆದರೆ ಈ ತೀರ್ಮಾನವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದು ANI ವರದಿ ಮಾಡಿವೆ.

“ಐಪಿಎಲ್ 2022 ಭಾರತದಲ್ಲಿ ನಡೆಯಲಿದೆ ಮತ್ತು ಜನಸಂದಣಿಯಿಲ್ಲದೆ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ಐಪಿಎಲ್ 2022 ರ ಸಂಭಾವ್ಯ ಸ್ಥಳಗಳು ವಾಂಖೆಡೆ ಸ್ಟೇಡಿಯಂ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ), ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಅಗತ್ಯವಿದ್ದರೆ, ನಾವು ಪುಣೆಯಲ್ಲೂ ಪಂದ್ಯ  ಆಯೋಜನೆ ಮಾಡಬಹುದು ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 



Read more…

[wpas_products keywords=”deal of the day sports items”]