The New Indian Express
ರೈಡರ್ ಸಿನಿಮಾದ ನಂತರ ನಟ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ. ನಿನ್ನೆ ತಾನೇ ನಿಖಿಲ್ ಕುಮಾರಸ್ವಾಮಿ ತಮ್ಮ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅದೇ ದಿನ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಅದರ ಹೆಸರು ಯದುವೀರ.
ಯದುವೀರ ಸಿನಿಮಾ ನಿಖಿಲ್ ಅವರ ಸಿನಿಪಯಣದ 5ನೇ ಸಿನಿಮಾವಾಗಿದೆ. ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ಕೂಡ ಕೋವಿಡ್ ಸಂಕಷ್ಟವಿರುವುದರಿಂದ ನಿಖಿಲ್ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ.
Presenting #Yaduveera
He is relentless.He is sheer power.He is the epitome of rawness.He is the savior.@Nikhil_Kumar_k in & as #Yaduveera @KvnProduction announce their third project with #NikhilKumarSwamy on his #birthday
Dir #ManjuAtharva #Suprith #NaveenKumar @AJANEESHB pic.twitter.com/rU6VFBEcCd— A Sharadhaa / ಎ ಶಾರದಾ (@sharadasrinidhi) January 22, 2022
Read more…
[wpas_products keywords=”party wear dress for women stylish indian”]