Karnataka news paper

ಜ.27ಕ್ಕೆ ಲೋಕಾಯುಕ್ತ ನ್ಯಾ. ವಿಶ್ವನಾಥ್‌ ಶೆಟ್ಟಿ ನಿವೃತ್ತಿ; ಸಂಸ್ಥೆಯ ಬಲವರ್ಧನೆ ಮರೆತ ಬಿಜೆಪಿ ಸರಕಾರ


ಲೋಕಾಯುಕ್ತ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ, ಹೈಕೋರ್ಟ್‌ ಸಿಜೆ, ವಿಧಾನಸಭೆಯ ಸ್ಪೀಕರ್‌, ಪರಿಷತ್‌ ಸಭಾಪತಿ, ಎರಡೂ ಸದನಗಳ ಪ್ರತಿಪಕ್ಷದ ನಾಯಕರು ಸಮಾಲೋಚಿಸಬೇಕಾಗುತ್ತದೆ. ಮೊದಲಿಗೆ ಇವರೆಲ್ಲರಿಗೂ ಹುದ್ದೆ ಭರ್ತಿ ಬಗ್ಗೆ ಸೂಕ್ತ ಅಭ್ಯರ್ಥಿಗಳಿದ್ದರೆ ಸಲಹೆ ನೀಡುವಂತೆ ಪತ್ರ ಬರೆಯಬೇಕು. ನಂತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸಭೆ ನಡೆಸಿ ಆಖೈರುಗೊಳಿಸಲಾಗುತ್ತದೆ. ಅದಕ್ಕೂ ಮುನ್ನ ಸಿಎಂ, ಸಿಜೆಗೆ ಪತ್ರ ಬರೆದು ಲೋಕಾಯುಕ್ತ ಹುದ್ದೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಹೈಕೋರ್ಟ್‌ ಸಿಜೆಯಾಗಿ ನಿವೃತ್ತರಾಗಿರುವ ಸೂಕ್ತ ವ್ಯಕ್ತಿಗಳಿದ್ದಾರೆಯೇ ಎಂಬ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ.

 



Read more

[wpas_products keywords=”deal of the day sale today offer all”]