ಚೆನ್ನೈ: ನಟ ನಾಗ ಶೌರ್ಯ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರಕ್ಕೆ ‘ಕೃಷ್ಣ ವೃಂದ ವಿಹಾರಿ’ ಎಂದು ಹೆಸರಿಡಲಾಗಿದೆ.
ಇಂದು (ಶನಿವಾರ) ನಾಗ ಶೌರ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಅನೀಶ್ ಆರ್. ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಐರಾ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಜತೆಗೆ ಚಿತ್ರಕ್ಕೆ ಮಹತಿ ಸ್ವರ ಸಾಗರ್ ಸಂಗೀತವಿದ್ದು, ಸಾಯಿ ಶ್ರೀರಾಮ್ ಅವರ ಛಾಯಾಗ್ರಹಣವಿದೆ.
ಈಗಾಗಲೇ ಕಾಮಿಡಿ ಚಿತ್ರಗಳ ಮೂಲಕ ಸೈ ಎನಿಸಿಕೊಂಡಿರುವ ನಾಗ ಶೌರ್ಯ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ‘ಕೃಷ್ಣ ವೃಂದ ವಿಹಾರಿ’ ಚಿತ್ರದ ಒಂದು ಹಾಡನ್ನು ಹೊರತುಪಡಿಸಿ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಓದಿ… ಸುಶಾಂತ್ ಹುಟ್ಟುಹಬ್ಬ: ಅಗಲಿದ ಗೆಳೆಯನನ್ನು ನೆನೆದು ರಿಯಾ ಚಕ್ರವರ್ತಿ ಹೇಳಿದ್ದೇನು?
It’s a Crazy experience & #Krishna will be Loved by all! ❤️
Here’s the First Look Poster
of #NS22 #IRA4 😍✨ #𝐊𝐫𝐢𝐬𝐡𝐧𝐚𝐕𝐫𝐢𝐧𝐝𝐚𝐕𝐢𝐡𝐚𝐫𝐢 ✨@ShirleySetia #AneeshKrishna #SaiSriram @realradikaa @mahathi_sagar @YEMYENES @ira_creations @UrsVamsiShekar pic.twitter.com/VHbemaEPFv
— Naga Shaurya (@IamNagashaurya) January 22, 2022
Read More…Source link
[wpas_products keywords=”deal of the day party wear for men wedding shirt”]