Karnataka news paper

ಭಾರತಕ್ಕೆ ಮತ್ತೆ ಮುಖಭಂಗ: ಎರಡನೇ ಏಕದಿನ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಂಡ ದ. ಆಫ್ರಿಕಾ


The New Indian Express

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡ ಭಾರತ ವಿರುದ್ಧ ನಡೆದ ಎರಡನೇ ಏಕ ದಿನ ಪಂದ್ಯವನ್ನು ಗೆದ್ದು ಬೀಗಿದೆ. 

ಇದನ್ನೂ ಓದಿ: 2ನೇ ಏಕದಿನ ಪಂದ್ಯ: ಕೊಹ್ಲಿ ಡಕೌಟ್, ಪಂತ್, ಕೆಎಲ್ ರಾಹುಲ್ ಅರ್ಧಶತಕ; ದಕ್ಷಿಣ ಆಫ್ರಿಕಕ್ಕೆ 288 ರನ್ ಗುರಿ!

ಸರಣಿಯ ಮೊದಲ ಪಂದ್ಯವನ್ನೂ ದ. ಆಫ್ರಿಕಾ ಗೆದ್ದುಕೊಂಡಿತ್ತು. ಇದೀಗ ಭಾರತದ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದಿರುವ ದ. ಆಫ್ರಿಕಾ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ಆಶಸ್ ಕ್ರಿಕೆಟ್ ಸರಣಿಯಲ್ಲಿ ಇಂಗ್ಲೆಂಡ್ ಹೀನಾಯ ಸೋಲಿಗೆ ಐಪಿಎಲ್ ಅನ್ನು ದೂರುವುದು ಮೂರ್ಖತನ: ಕೆವಿನ್ ಪೀಟರ್ಸನ್

ಶುಕ್ರವಾರ ನಡೆದ ಎರಡನೇ ಏಕ ದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ೨೮೮ ರನ್ ಗುರಿಯನ್ನು ನೀಡಿತ್ತು.

ಇದನ್ನೂ ಓದಿ: ಸಚಿನ್ ಕಟ್ಟಾ ಅಭಿಮಾನಿಗೆ ಪೊಲೀಸರಿಂದ ಥಳಿತ: ತಾನೇ ಉದ್ಘಾಟಿಸಿದ್ದ ಠಾಣೆಯಲ್ಲೇ ಸುಧೀರ್ ಮೇಲೆ ಹಲ್ಲೆ!

ದ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್(78 ರನ್) ಮತ್ತು ಜನ್ನೆಮನ್ ಮಲನ್(91 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ನೀಡಿದ ಸವಾಲಿನ ರನ್ ಗಳನ್ನು ಯಶಸ್ವಿಯಾಗಿ 7 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿದೆ.

ಇದನ್ನೂ ಓದಿ: ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಸೋಲು



Read more…

[wpas_products keywords=”deal of the day sports items”]