The New Indian Express
ವಿಜಯವಾಡ: ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಎಪಿಎಸ್‌ಆರ್‌ಟಿಸಿ) ವಿಜಯವಾಡದಿಂದ ಬೆಂಗಳೂರಿಗೆ ಪ್ರಯಾಣಿಸುವ ವೆನ್ನೆಲಾ ಮತ್ತು ಅಮರಾವತಿ ಸೇವೆಗಳ ಟಿಕೆಟ್ ದರದಲ್ಲಿ ಶೇಕಡಾ 20 ರಷ್ಟು ರಿಯಾಯಿತಿ ನೀಡಿದೆ.
ಈ ಕುರಿತಂತೆ ಎಪಿಎಸ್ ಆರ್ ಟಿ ಹೇಳಿಕೆ ಬಿಡುಗಡೆ ಮಾಡಿದ್ದು ಶೇ.20ರಷ್ಟ ದರ ಕಡಿತಕ್ಕೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಪಿಎಸ್ ಆರ್‌ಟಿಸಿ ಪ್ರಾದೇಶಿಕ ವ್ಯವಸ್ಥಾಪಕ ಎಂ ಯೇಸು ದಾನಂ ಅವರು 1,890 ರೂ. ಪ್ರತಿದಿನ ಸಂಜೆ 5.30ಕ್ಕೆ ಹೊರಡುವ ವೆನ್ನೆಲಾ ಸೇವೆ (3870) ವಾರದ ದಿನಗಳಲ್ಲಿ 1,490 ರೂ.ಗೆ ಇಳಿದಿದೆ.
ಅದೇ ರೀತಿ, ದೈನಂದಿನ ಅಮರಾವತಿ ಸೇವೆಯ (3872) ಸಂಜೆ 6 ಗಂಟೆಗೆ ವಾರದ ದಿನಗಳಲ್ಲಿ 1,710 ರೂ.ನಿಂದ 1,365 ರೂ.ಗೆ ಕಡಿತಗೊಳಿಸಲಾಗಿದೆ.
Read more
[wpas_products keywords=”deal of the day”]