ಇದು ಶೇಕಡ 100% Whey protein ಆಗಿದ್ದು, ಡಬಲ್ ರಿಚ್ ಚಾಕ್ಲೇಟ್ ಫ್ಲೇವರ್ ನಲ್ಲಿ ಸಿಗುತ್ತದೆ. ಉತ್ತಮವಾದ ಮಾಂಸಖಂಡಗಳ ಬಲ ಹೆಚ್ಚಾಗುವುದರ ಜೊತೆಗೆ ಇದರಲ್ಲಿ ಯಾವುದೇ ಬಗೆಯ ಹಾನಿಕಾರಕ ರಾಸಾಯನಿಕ ಅಂಶಗಳು ಇಲ್ಲದಿರುವುದರಿಂದ ದೇಹದ ತೂಕ ಹೆಚ್ಚಿಸಿಕೊಂಡು ನೋಡಲು ಆಕರ್ಷಕವಾಗಿ ಕಾಣಬೇಕು ಎನ್ನುವವರಿಗೆ ಹೇಳಿಮಾಡಿಸಿದ ಉತ್ಪನ್ನ ಇದಾಗಿದೆ. GET THIS
Fast&UP Whey Essentials Blend :
ಒಂದು ವೇಳೆ ಪ್ರೋಟೀನ್ ಪೌಡರ್ ಫ್ಲೇವರ್ ನಿಮಗೆ ಇಷ್ಟವಾಗುತ್ತಿಲ್ಲ ಎಂದಾದರೆ, ಕ್ರೀಮ್ ಒಳಗೊಂಡ coffee flavour protein powder ನಿಮ್ಮ ಆಯ್ಕೆ ಆಗಬಹುದು. ಇಲ್ಲಿ ನಿಮಗೆ 960 ಗ್ರಾಂ Whey Protein ಲಭ್ಯವಿದೆ. ಇದನ್ನು ನೀವು ಮೂವತ್ತು ಬಾರಿ ಸೇವನೆ ಮಾಡಬಹುದು. 24 ಗ್ರಾಂ ಪ್ರೋಟೀನ್, 5.5 ಗ್ರಾಂ BCAAs ಮತ್ತು 4 ಗ್ರಾಂ ಗ್ಲುಟಾಮೈನ್ ಅಂಶಗಳು ಇದರಲ್ಲಿವೆ. Whey Protein Isolate ಮತ್ತು Concentrate ಇದರಲ್ಲಿ ಲಭ್ಯವಿದೆ. ನಿಮ್ಮ ಮಾಂಸಖಂಡಗಳ ಶಕ್ತಿ ಸಾಮರ್ಥ್ಯವನ್ನು ಹೆಚ್ಚು ಮಾಡುವ ಜೊತೆಗೆ ನಿಮ್ಮ ಕಾನ್ಫಿಡೆನ್ಸ್ ಕೂಡ ಹೆಚ್ಚು ಮಾಡುವ ಪೌಡರ್ ಇದಾಗಿದೆ. GET THIS
Bigmuscles Nutrition Premium Gold Whey:
ಇದು premium quality protein powder . 25 ಗ್ರಾಂ ಪ್ರಕಾರದಲ್ಲಿ ನೀವು ಇದನ್ನು ಪ್ರತೀ ಬಾರಿ ಸೇವನೆ ಮಾಡಬಹುದು. ಒಂದು ವೇಳೆ ನಿಮಗೆ ಚಾಕ್ಲೇಟ್ ತುಂಬಾ ಇಷ್ಟವಿದ್ದರೆ, ಖಂಡಿತ ಈ ಫ್ಲೇವರ್ ನಿಮಗೆ ಇಷ್ಟವಾಗುತ್ತದೆ. ನಿಮ್ಮ ದೇಹದಲ್ಲಿ ಪ್ರೋಟೀನ್ ಅವಶ್ಯಕತೆ ಬೇಕಾದ ಅನುಗುಣವಾಗಿ ನೀವು ಇದನ್ನು ಹಾಲಿನ ಜೊತೆ ಸೇವನೆ ಮಾಡಬಹುದು. ಇದರಲ್ಲಿ ನಿಮಗೆ ಅಮೈನೋ ಆಮ್ಲಗಳು ಮತ್ತು ಗ್ಲುಟಮಿಕ್ ಆಮ್ಲ ಲಭ್ಯವಿದೆ. GET THIS
MuscleBlaze 100% Whey Protein:
ಇದು 4ಕೆಜಿ ಇರುವಂತಹ Whey Protein powder ಆಗಿದ್ದು, ಒಂದು ಮಿನಿ ಬಕೆಟ್ ತರಹ ಬರುತ್ತದೆ. ಒಮ್ಮೆಲೆ ನಿಮಗೆ ಇದರಲ್ಲಿ 121 ಸರ್ವಿಂಗ್ ಸಿಗಲಿದ್ದು, ಗಾಢವಾದ ಹಾಲಿನ ರುಚಿಯಲ್ಲಿ ನೀವು ಇದನ್ನು ಸವಿಯಬಹುದು. ಪ್ರತಿ ಬಾರಿ ನೀವು ಇದನ್ನು ಸೇವನೆ ಮಾಡಿದಾಗ ನಿಮಗೆ 25 ಗ್ರಾಂ ಶುದ್ಧವಾದ ಪ್ರೋಟೀನ್ ದೇಹಕ್ಕೆ ಸಿಗಲಿದೆ. ದೇಹದಲ್ಲಿ ಸುಲಭವಾಗಿ ಜೀರ್ಣ ಕೂಡ ಆಗಬಲ್ಲ ಪ್ರೋಟೀನ್ ಪೌಡರ್ ಇದಾಗಿದೆ. GET THIS
AS-IT-IS Nutrition Whey Protein:
ಇದು ಒಂದು ಕೆಜಿ ಪ್ಯಾಕ್ ನಲ್ಲಿ ಬರುವ Whey Protein ಕಾನ್ಸಂಟ್ರೇಟ್ ಆಗಿದೆ. ವ್ಯಾಯಾಮ ಮಾಡಿದ ನಂತರದಲ್ಲಿ ನಿಮ್ಮ ಮಾಂಸಖಂಡಗಳ ರಿಕವರಿ ಪ್ರಕ್ರಿಯೆಯಲ್ಲಿ ಇದು ನೆರವಾಗುತ್ತದೆ. ಇದು ಸಂಪೂರ್ಣವಾಗಿ ಹಸಿಯ ನೈಸರ್ಗಿಕ ಪ್ರೋಟೀನ್ ಆಗಿದ್ದು, ಒಮ್ಮೆ ಸೇವನೆ ಮಾಡಿದರೆ ನಿಮಗೆ 24 ಗ್ರಾಂ ಪ್ರೊಟೀನ್ ಅಂಶ ಸಿಗುತ್ತದೆ. 5.4 ಗ್ರಾಂ ಅಮೈನೋ ಆಮ್ಲಗಳು ಕೂಡ ನಿಮ್ಮ ದೇಹ ಸೇರುತ್ತವೆ. ನೋಡಲು ಚೆನ್ನಾಗಿ ಕಾಣುವ ಹಾಗೆ ಆಕರ್ಷಕ ಮೈಕಟ್ಟು ನಿಮ್ಮದಾಗುತ್ತದೆ. GET THIS
Disclaimer: ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]