ಇದೊಂದು ಸುಂದರ ಬಣ್ಣಗಳ ಸಂಯೋಜನೆಯಲ್ಲಿ ಇರುವ floral print sarees. ತಿಳಿ ಗುಲಾಬಿ ಬಣ್ಣದಲ್ಲಿ ಇರುವ ಈ ಸೀರೆಯು ಶೇ. 100ರಷ್ಟು ಸಿಂಥೆಟಿಕ್ ಬಟಟೆಯಿಂದ ಕೂಡಿದೆ. ಇದರ ಮೇಲಿರುವ ಹೂವಿನ ಚಿತ್ರವು ಸೀರೆಯ ಆಕರ್ಷಣೆಯನ್ನು ಹೆಚ್ಚಿಸುವುದು. ಈ ಸೀರೆಯ ಮೇಲೆ ಮುತ್ತಿನಿಂದ ಕಸೂತಿ ಮಾಡಲಾಗಿದೆ. ಇದನ್ನು ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭದಲ್ಲಿಯೂ ಧರಿಸಬಹುದು. ಈ ಸೀರೆಗೆ ಹೊಂದುವ ಬ್ಲೌಸ್ ಪೀಸ್ ಅನ್ನು ಸಹ ನೀಡಲಾಗುವುದು. GET THIS
Women’s Crepe Saree with Blouse Piece :
ಇದು ಬಿಳಿ ಮತ್ತು ಗುಲಾಬಿ ಬಣ್ಣದಿಂದ ಕೂಡಿರುವ ಸೀರೆ. ಇದರ ಮೇಲೆ ವಿನೂತನವಾದ ಹೂವಿನ ಮುದ್ರಣವಿದೆ. ಶೇ. 100ರಷ್ಟು ಸಿಂಥೆಟಿಕ್ ಬಟ್ಟೆಯೇ ಆಗಿರುವುದರಿಂದ ಧರಿಸಲು ಅನುಕೂಲವಾಗುವುದು. ಈ ಸೀರೆಯೊಂದಿಗೆ ಮರೂನ್ ಬಣ್ಣದ ಬ್ಲೌಸ್ ಪೀಸ್ ನೀಡಲಾಗುವುದು. ರಾತ್ರಿ ಸಮಯದ ಪಾರ್ಟಿ ಮತ್ತು ಕಚೇರಿಗೆ ಹೋಗಲು ಧರಿಸಬಹುದು. ಗುಣಮಟ್ಟದ floral print sarees with discount price in amazon ನಲ್ಲಿ ದೊರೆಯುವುದು. GET THIS
Women’s Georgette Floral Print Sarees :
ಗುಲಾಬಿ ಮತ್ತು ಬೂದು ಬಣ್ಣದ ಸಂಯೋಜನೆಯಲ್ಲಿ ಇರುವ floral print sarees ಇದು. ಜಾರ್ಜೆಟ್ ಬಟ್ಟೆಯಿಂದ ಕೂಡಿರುವ ಈ ಸೀರೆಯು 5.5 ಮೀಟರ್ ಉದ್ದ ಮತ್ತು 80 ಸೆಂ. ಮೀ ಬ್ಲೌಸ್ ಪೀಸ್ ಅನ್ನು ನೀಡಲಾಗುವುದು. ಇದನ್ನು ನಿತ್ಯದ ಬಳಕೆಗೆ ಅಥವಾ ವಿಶೇಷ ಸಭೆ ಸಮಾರಂಭಗಳಿಗೆ ಧರಿಸಬಹುದು. ಈ ಸೀರೆಯ ಬಾರ್ಡ್‍ರ್ ಫೋಮ್ ಬಾರ್ಡರ್ ನೊಂದಿಗೆ ಕೂಡಿದೆ. ಬ್ಲೌಸ್ ಬೀಸ್ ಬ್ರೋಕೆಡ್ ಫ್ಯಾಬ್ರಿಕ್‍ನಿಂದ ಕೂಡಿದೆ. ಇದನ್ನು ಡ್ರೈ ಕ್ಲೀನ್ ಮೂಲಕ ಸ್ವಚ್ಛಗೊಳಿಸಬೇಕು. GET THIS
Womanista Women’s Crepe Sarees :
ಇದು ಕ್ರೇಪ್ ಸೀರೆಯಾಗಿದ್ದು, ಬಹು ವರ್ಣಗಳಿಂದ ಕೂಡಿದೆ. ಇದು ಆಕರ್ಷಕ ಲುಕ್ ನೀಡುವುದರ ಜೊತೆಗೆ ನಿಮ್ಮನ್ನು ಆಕರ್ಷಕ ಬಿಂದುವನ್ನಾಗಿ ಮಾಡಿಸುವುದು. ಈ ಸೀರೆಯ ಜೊತೆಗೆ ನೀಲಿ ಬಣ್ಣದ ಬ್ಲೌಸ್ ಪೀಸ್ ಅನ್ನು ನೀಡಲಾಗುವುದು. ಸೀರೆಯು ಸಂಪೂರ್ಣವಾಗಿ ಪ್ರಿಂಟೆಡ್ ಕ್ರೇಪ್ ವಿನ್ಯಾಸದಿಂದ ಕೂಡಿದೆ. 5.5 ಮೀಟರ್ ಉದ್ದದ ಈ ಸೀರೆಯೊಂದಿಗೆ 80 ಸೆಂ.ಮೀ ಅಳತೆಯ ಬ್ಲೌಸ್ ಪೀಸ್ ದೊರೆಯುವುದು. ಈ ಸೀರೆಯನ್ನು ತೊಟ್ಟಾಗ ಅದಕ್ಕೆ ಹೊಂದುವ ಆಭರಣ ಹಾಗೂ ಹೈ ಹೀಲ್ಡ್ ಅಥವಾ ಫ್ಲಾಟ್ ಸ್ಯಾಂಡಲ್ ಧರಿಸಬೇಕು. GET THIS
Womanista Women’s Organza Sarees :
ಇದೊಂದು ಅಪರೂಪ ವಿನ್ಯಾಸ ಹಾಗೂ ಬಣ್ಣದಿಂದ ಕೂಡಿರುವ ಸೀರೆ. ಆರ್ಗನ್ಜಾ ಬಟ್ಟೆಯ ಮೇಲೆ floral print ಮಾಡಲಾಗಿದ್ದು, ಬಾರ್ಡರ್ ಸಹ ಗೆಟ್ ವರ್ಕ್‍ನಿಂದ ಕೂಡಿದೆ. ಈ ಸೀರೆಯೊಂದಿಗೆ ಗುಲಾಬಿ ಬಣ್ಣದ ಡುಪಿಯನ್ ಸಿಲ್ಕ್ ಫ್ಯಾಬ್ರಿಕ್‍ನ ಬ್ಲೌಸ್ ಪೀಸ್ ಸಹ ನೀಡಲಾಗುವುದು. ಇದರ ಸಂಯೋಜನೆಯು ಬಹಳ ಸ್ಟೈಲಿಶ್ ಮತ್ತು ಸುಂದರವಾಗಿ ಕಾಣುವಂತೆ ಮಾಡುವುದು. ಈ ಸೀರೆಯನ್ನು ತೊಟ್ಟಾಗ ನೀವು ಸಮಾರಂಭಗಳಲ್ಲಿ ಆಕರ್ಷಕ ವ್ಯಕ್ತಿಯಾಗಿ ಕಾಣಿಸಿಕೊಳ್ಳುವಿರಿ. ಅದ್ಭುತ ವಿನ್ಯಾಸದ ಈ floral print sarees with discount price ನಲ್ಲಿ ಖರೀದಿಸಬಹುದು. GET THIS
Disclaimer: ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]