ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲೆಡೆ ಭರದಿಂದ ಸಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಮ ಬಲದ ಹೋರಾಟ ನಡೆಸಿದ್ದರೆ ಜೆಡಿಎಸ್ ಎಂದಿನಂತೆ ಮೂರನೇ ಸ್ಥಾನದಲ್ಲಿದೆ.
ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ.
ಬಿಜೆಪಿ ಗೆದ್ದ ಕ್ಷೇತ್ರಗಳು
* ಕೊಡಗು–ಸುಜಾ ಕುಶಾಲಪ್ಪ
* ಬೆಂಗಳೂರು– ಗೋಪಿನಾಥ್ ರೆಡ್ಡಿ
* ಚಿತ್ರದುರ್ಗ– ಕೆ.ಎಸ್. ನವೀನ್
* ಉತ್ತರ ಕನ್ನಡ– ಗಣಪತಿ ಉಳ್ವೇಕರ್
* ಬಳ್ಳಾರಿ– ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ದಕ್ಷಿಣ ಕನ್ನಡ – ಕೋಟ ಶ್ರೀನಿವಾಸ್ ಪೂಜಾರಿ
* ಶಿವಮೊಗ್ಗ –ಡಿ.ಎಸ್.ಅರುಣ್
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
* ಬೀದರ್ –ಭೀಮಾರಾಮ್ ಪಾಟೀಲ್
* ಧಾರವಾಡ –ಸಲೀಂ ಅಹಮ್ಮದ್
* ಮಂಡ್ಯ – ದಿನೇಶ್ ಗೂಳೀಗೌಡ
ಜೆಡಿಎಸ್ ಗೆದ್ದ ಕ್ಷೇತ್ರಗಳು
* ಹಾಸನ– ಸೂರಜ್ ರೇವಣ್ಣ