Karnataka news paper

ಲಸಿಕೆಯಿಂದಾಗಿ ಕೊರೊನಾ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಇಳಿಕೆ: ಕೇಂದ್ರ


The New Indian Express

ನವದೆಹಲಿ: ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಗಣನೀಯ ಇಳಿಕೆ ಕಂಡುಬಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದಕ್ಕೆ ಲಸಿಕೆ ಹಂಚಿಕೆಯೇ ಕಾರಣ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಲಸಿಕೆ ಪಡೆಯಲು ನಿರಾಕರಣೆ: ಓರ್ವ ಮರವೇರಿ ಕುಳಿತರೆ ಮತ್ತೋರ್ವನಿಂದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ!

ಸದ್ಯ ಭಾರತದಲ್ಲಿ ಶೇ.94 ಪ್ರತಿಶತ ವಯಸ್ಕರು ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದರೆ, ಶೇ.72 ಪ್ರತಿಶತ ಮಂದಿ ಎರಡೂ ಡೋಸ್ ಗಳನ್ನು ಪೂರ್ತಿಯಾಗಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ತಗ್ಗದ ಕೊರೋನಾ ಅಬ್ಬರ: ಆದರೂ ಸೋಮವಾರದಿಂದ ಶಾಲೆಗಳ ಪುನರಾರಂಭಕ್ಕೆ ನಿರ್ಧಾರ

ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ ಭಾರ್ಗವ ಅವರು ದೇಶದಲ್ಲಿ ಸಾವಿನ ಪ್ರಮಾಣ ಇಳಿಮುಖಗೊಳ್ಳುವುದಕ್ಕೆ ಲಸಿಕೆಯೇ ಪ್ರಮುಖ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಕೋವಿಡ್ ಸೋಂಕು ತಗುಲಿಸಿಕೊಂಡಿದ್ದ ಜೆಕ್ ಗಣರಾಜ್ಯದ ಗಾಯಕಿ ನಿಧನ



Read more

[wpas_products keywords=”deal of the day”]