News
ಕರ್ನಾಟಕದಲ್ಲಿ ಗುರುವಾರ (ಜನವರಿ 20) ಮಧ್ಯಾಹ್ನದ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266,ಡಿ ಎ ಪಿ – 1200,ಸೂಪರ್ -430 , IFFCO 10:26:26 – 1175, ಸುಫಲಾ – 1360
ಜನವರಿ 19ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
ರಬ್ಬರ್-ಕೊಚ್ಚಿ
RSS 4 – 160, RSS 5 – 159, ISNR 20 – 146, Latex -127,

**
ಏಕದಳ ಧಾನ್ಯಗಳು
ಸಜ್ಜೆ – 1700-1963, ಜೋಳ (ಬಿಳಿ) -1800-2450, ಮೆಕ್ಕೆಜೋಳ -700-1780, ನವಣೆ -2619, ಭತ್ತ (ಸೋನಾ ಮಸೂರಿ) – 1319-2452, ರಾಗಿ –
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು -2645-7345 ಕಡಲೆಬೇಳೆ – 6500-7000, ಕಡಲೆಕಾಳು – 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6500, ಹೆಸರುಬೇಳೆ – 8500-9000, ಬಟಾಣಿ – 10000-13500 ಹೆಸರುಕಾಳು -7000-8200, ಹುರಳಿಕಾಳು – 3430, ತೊಗರಿ – 5300, ತೊಗರಿಬೇಳೆ – 9000- 9500.
ಎಣ್ಣೆ ಬೀಜಗಳು
ಕೊಬ್ಬರಿ – 16700-16900, ಎಳ್ಳು – 7500-10000, ನೆಲಗಡಲೆ -3409-7519, ಸಾಸುವೆ – 9000-9500, ಸೋಯಾಬಿನ್ -6200-6400, ಸೂರ್ಯಕಾಂತಿ – 3269-5789
ಹತ್ತಿ(DCH)- 4688-15639
**
ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-2500-3000, ಬಿಟ್ರೋಟ್ -5800-6000, ಹಾಗಲಕಾಯಿ -3200-4000, ಸೋರೆಕಾಯಿ -1500-2500, ಬದನೇಕಾಯಿ -2800-3000, ಗೊರಿಕಾಯಿ – 5000-6500, ಎಳೆಕೋಸು -2800-3000 ದಪ್ಪಮೆಣಸಿನಕಾಯಿ -4000-6000, ಕ್ಯಾರೇಟ್- 7800-8000, ಹೂಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ – 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ – 4000-6000, ಈರುಳ್ಳಿ -2500-3500,
ಆಲೂಗಡ್ಡೆ -1600-2600, ಹಿರೇಕಾಯಿ -800-1200, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2500-3500, ಟೊಮೇಟೊ -2000-2200 ಬುದು ಕುಂಬಳಕಾಯಿ -1200-1800, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,
**
ಇತರೆ
ಬೆಲ್ಲ – 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ – 1000-2800, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-900
ಸೇಬು – 6000-6300, ಕಿತ್ತಳೆ- 2000 -2300, ಅನಾನಸ್ – 1600-1800, ದ್ರಾಕ್ಷಿ -2500-3500, ಸಪೋಟ -3000- 3500, ಪಪ್ಪಾಯಿ -1500-1700,ಕಲ್ಲಂಗಡಿ – 1800-2000,ಮೂಸಂಬಿ-3500-4000, ಸೀಬೆಹಣ್ಣು – 300-400,ಕರಬೂಜ – 1400-1800, ದಾಳಿಂಬೆ – 3800-4000
ಜ.20: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸ್ಥಿರ
***
ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)
ಮೆಲುಗು ಮೀನು (Butter Fish) 330 ರೂ/ಕೆಜಿ
ಅಂಜಲ್ ಮೀನು (Kingfish or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 85 ರೂ/ಕೆಜಿ
ಬೂತಾಯಿ ( Sardine) ಮೀನು 70 ರೂ/ಕೆಜಿ
ಬೊಂಡಾಸ್ (Squid) 330 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್ ಮೀನು 300 ರೂ/ಕೆಜಿ
ಮಾಂಜಿ 550 (Pomfret) ರೂ/ಕೆಜಿ
ಗೊಲಾಯಿ ಮೀನು 80 ರೂ/ಕೆಜಿ
ಕಾಂಡಾಯಿ ಮೀನು 150 ರೂ/ಕೆಜಿ
ಮುರು ಮೀನು (Reef cod) 220 ರೂ/ಕೆಜಿ
ದೊಡ್ಡ ಮುರು ಮೀನು (Big size Reef cod) 250 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
ರಾಣಿ ಮೀನು 140 ರೂ/ಕೆಜಿ
ಕಡ್ವ ಮೀನು 140 ರೂ/ಕೆಜಿ
ಅರ್ನೆ ಮೀನು 60 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
Chaimeen fish 150 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ತೇಡೆ ಮೀನು (Catfish) 240 ರೂ/ಕೆಜಿ
ಸಿಗಡಿ ಮೀನು (Prawns) 160 ರೂ/ಕೆಜಿ
ನಂಗ್ ಮೀನು (Solefish) 120 ರೂ/ಕೆಜಿ
ಏಡಿ (Crab) 170 ರೂ/ಕೆಜಿ
ಮಾಹಿತಿ: ರಫಿಕ್ ಪಿಜಿ
English summary
Rubber, Fertilizer, Fish and Vegetable Price in Karnataka Today 20 January, 2022
Check out the Rubber, Fertilizer, Fish and Vegetable latest market prices in Karnataka today 20 January, 2022. Take a look:
Story first published: Thursday, January 20, 2022, 16:33 [IST]
Read more…
[wpas_products keywords=”deal of the day”]