ಇದು 4.5 ಸ್ಟಾರ್ ರೇಟಿಂಗ್ ಪಡೆದಂತಹ ಅತ್ಯುತ್ತಮ wireless mouse ಆಗಿದೆ. ಹೈ ಕ್ವಾಲಿಟಿ ಬಟನ್ ಗಳನ್ನು ಇದರಲ್ಲಿ ನೀವು ಕಾಣಬಹುದು. ವಯರ್ ಕನೆಕ್ಟಿವಿಟಿ ಹೊಂದಿರುವ ಗೇಮಿಂಗ್ ಮೌಸ್ ಇದಾಗಿದ್ದು, 3200 ಡಿಪಿಐ ಗೇಮಿಂಗ್ ಸೆನ್ಸರ್ ನಲ್ಲಿ ಕೆಲಸ ಮಾಡುತ್ತದೆ. ಒಂದು ಸ್ವಿಚ್ ಮೂಲಕ ನೀವು ಇದನ್ನು 1000 ಡಿಪಿಐ ನಿಂದ 3200 ಡಿಪಿಐ ವರೆಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು. GET THIS
ಇದು ಕಪ್ಪು ಬಣ್ಣದ ಗೇಮಿಂಗ್ ಮೌಸ್ ಆಗಿದ್ದು, ನಿಮ್ಮ ಕೈಗಳಿಗೆ ಸೂಟ್ ಆಗುವಂತೆ ಡಿಸೈನ್ ಮಾಡಲಾಗಿದೆ. Redgear gaming mouse ಇದರಲ್ಲಿ ಮಲ್ಟಿ ಪ್ರೋಗ್ರಾಮ್ ಬಟನ್ಗಳನ್ನು ನೀಡಲಾಗಿದೆ. 6400 ಡಿಪಿಐ ಸೆನ್ಸಿಟಿವಿಟಿ ರೇಟ್ ಅನ್ನು ಇದರಿಂದ ನಿರೀಕ್ಷೆ ಮಾಡಬಹುದು. ಗೇಮಿಂಗ್ ಗ್ರೇಡ್ ಸೆನ್ಸರ್ ಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇದರಿಂದ ಅತ್ಯುತ್ತಮ ಮತ್ತು ವೇಗದ ಗೇಮ್ ಆಡಲು ಅನುಕೂಲವಾಗಲಿದೆ. ಎಲ್ಲ ಬಗೆಯ ಆಕ್ಷನ್ ಗೇಮ್ ಗಳನ್ನು ಇದರಿಂದ ಆಡಬಹುದು. GET THIS
Offbeat Wireless Gaming Mouse:
ಇದು wireless mouse ಆಗಿದ್ದು, ವಯರ್ಲೆಸ್ ಕನೆಕ್ಟಿವಿಟಿ ಜೊತೆಗೆ ಬರಲಿದೆ. ಇದರಲ್ಲಿ ನಿಮಗೆ 1600, 2400 ಮತ್ತು 3200 ಡಿಪಿಐ ರೇಟ್ ಗಳು ಸಿಗಲಿವೆ. 7D ಬಟನ್ ಗಳೊಂದಿಗೆ ಬರುವಂತಹ ಅತ್ಯುತ್ತಮ ಗೇಮಿಂಗ್ ಮೌಸ್ ಇದಾಗಿದೆ. ಆಟೋ ಸ್ಲೀಪ್ ವೈಶಿಷ್ಟವನ್ನು ಒಳಗೊಂಡ ಸೈಲೆಂಟ್ ಕ್ಲಿಕ್ ಬಟನ್ ಗಳನ್ನು ಹೊಂದಿರುವ ಗೇಮಿಂಗ್ ಮೌಸ್ ಇದಾಗಿದೆ. ಇದರಲ್ಲಿ ನಿಮಗೆ ಅತ್ಯುತ್ತಮ ಗೇಮಿಂಗ್ ಎಕ್ಸ್ಪಿರಿಯನ್ಸ್ ಸಿಗಲಿದೆ ಎಂದು ಹೇಳಬಹುದು. GET THIS
Lenovo Gaming Wired USB Mouse :
ಇದು 4 ಲೆವೆಲ್ ವೇರಿಯಬಲ್ ಡಿಪಿಐ ಒಳಗೊಂಡ wired gaming mouse. ಇದರಲ್ಲಿ 500 ಫ್ರೇಂಸ್ ಪರ್ ಸೆಕೆಂಡ್ ರೆಸ್ಪಾನ್ಸ್ ರೇಟ್ ಇರಲಿದೆ. 30 ಇಂಚ್ ಪರ್ ಸೆಕೆಂಡ್ ನಲ್ಲಿ ಇದರ ಮೂವ್ಮೆಂಟ್ ಇರಲಿದೆ. ಏಳು ಬಣ್ಣಗಳ ಬದಲಾವಣೆಯೊಂದಿಗೆ ಎಲ್ಇಡಿ ಲೈಟ್ ಇದರಲ್ಲಿದೆ. ಇದು 5 ಬಟನ್ ಗಳನ್ನು ಒಳಗೊಂಡಿರುವ ಗೇಮಿಂಗ್ ಮೌಸ್ ಆಗಿದೆ. ಇದರಿಂದ ನೀವು ಗೇಮ್ ಆಡಬೇಕಾದರೆ ಹೆಚ್ಚು ಆನಂದವನ್ನು ಮತ್ತು ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದು. GET THIS
ಇದು optical gaming mouse ಆಗಿದ್ದು 4.5 ಸ್ಟಾರ್ ರೇಟಿಂಗ್ ಪಡೆದಿದೆ. ಮೌಸ್ ಪ್ಯಾಡ್ ಇಲ್ಲದೆಯೂ ಸಹ ಇದನ್ನು ನೀವು ಬಳಸಬಹುದು. ಇದರಲ್ಲಿ ನಿಮಗೆ 1000 ದಿಂದ 1600 ಡಿಪಿಐ ಹೈಡೆಫಿನಿಶನ್ ಸೆನ್ಸರ್ ಲಭ್ಯವಿದೆ. ನಿಮ್ಮ ಗೇಮಿಂಗ್ ಅನುಭವವನ್ನು ಅತ್ಯುತ್ತಮವಾಗಿ ಮತ್ತು ವೇಗವಾಗಿ ನೀವು ಇದರಿಂದ ಪಡೆದುಕೊಳ್ಳಬಹುದು. ಆಫೀಸ್ ವರ್ಕ್ ಮತ್ತು ಗೇಮಿಂಗ್ ಎರಡು ಬಗೆಯ ಕೆಲಸಗಳಿಗೆ ನೀವು ಇದನ್ನು ಉಪಯೋಗಿಸಬಹುದು. GET THIS
Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]