Karnataka news paper

Covid-19 Karnataka Updates: ಹೊಸದಾಗಿ 40,499 ಪ್ರಕರಣ ದೃಢ, 21 ಮಂದಿ ಸಾವು


ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 40,499 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 24,135 ಪ್ರಕರಣಗಳು ದಾಖಲಾಗಿವೆ.

ರಾಜ್ಯದ ಕೋವಿಡ್ ಪಾಸಿಟಿವಿಟಿ ದರ ಶೇಕಡ 18.80ಕ್ಕೆ ಏರಿದ್ದು, ಒಂದೇ ದಿನ  23,209 ಜನ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿ 5 ಮಂದಿ ಸೇರಿ ರಾಜ್ಯದಲ್ಲಿ ಒಂದೇ ದಿನ 21 ಮಂದಿ ಅಸುನೀಗಿದ್ದಾರೆ.

24 ಗಂಟೆಗಳಲ್ಲಿ 2,15,312 ಮಾದರಿ ಪರೀಕ್ಷೆ ನಡೆಸಲಾಗಿದೆ.
 



Read more from source

[wpas_products keywords=”deal of the day sale today kitchen”]