ಇದು ಅತ್ಯಂತ ಬಲವಾದCampus Running Shoes ಆಗಿದೆ. ಇದರಲ್ಲಿ ಸ್ಲಿಪ್ ಆಗುವ ಸಮಸ್ಯೆ ಉಂಟಾಗದು. ಯಾವುದೇ ಕಿರಿಕಿರಿ ಉಂಟಾಗದೆಯೇ ಕೆಲಸವನ್ನು ಸುಲಭವಾಗಿ ನಿರ್ವಹಿಸುವಂತೆ ಮಾಡುವುದು. ಲೇಸ್ ಕಟ್ಟುವ ಮುಚ್ಚುವಿಕೆಯ ವಿನ್ಯಾಸದಿಂದ ಕೂಡಿದೆ. ಇದು ಬಹಳ ಹಗುರ ಹಾಗೂ ಆರಾಮದಾಯಕ ಅನುಭವ ನೀಡುವುದರಿಂದ ದೀರ್ಘ ಕಾಲ ಧರಿಸಿಯೇ ಇರಬಹುದು. ಗುಣಮಟ್ಟದ ಈ ಶೂ ಅನ್ನು ನೀವು ಅಮೇಜಾನ್ ಜಾಲತಾಣದಲ್ಲಿ ವಿಶೇಷ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS
Campus Men’s Royce-2 Running Shoes :
ಈ running shoes ನಿಮಗೆ ಉತ್ತಮ ಸ್ಪೋಟ್ರ್ಸ್ ಲುಕ್ ನೀಡುವುದು. ಲೇಸ್ ಕಟ್ಟುವ ಮುಚ್ಚುವಿಕೆಯನ್ನು ಹೊಂದಿರುವ ವಿನ್ಯಾಸದಿಂದ ಕೂಡಿದೆ. ಈ ಶೂ ವಿನ ಹೊರ ಭಾಗದಲ್ಲಿ ಜಾಲರಿಯ ಬಟ್ಟೆ ಹಾಗೂ ಒಳಭಾಗದಲ್ಲಿ ಮೃದುವಾದ ಕುಶನ್ ಪ್ಯಾಡ್ ಅನ್ನು ಹೊಂದಿದೆ. ಇದನ್ನು ಧರಿಸಿ ನೀವು ಓಟ, ವಾಕಿಂಗ್, ಜಿಮ್, ವ್ಯಾಯಾಮ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಈ ಶೂವಿನಲ್ಲಿ ವಿವಿಧ ಬಣ್ಣಗಳ ಆಯ್ಕೆಯ ಅವಕಾಶವಿದೆ. GET THIS
ಉತ್ತಮ ನೋಟ ಮತ್ತು ಆರಾಮದಾಯಕ ಅನುಭವ ನೀಡುವ ಶೂ ಇದು. ಗುಣಮಟ್ಟದ ಈ ಶೂ ನೀವು ಕಡಿಮೆ ಬಜೆಟ್‍ನಲ್ಲಿ ಖರೀದಿಸಬಹುದು. ಈ ಶೂ ಸ್ಲಿಪ್ ನಿರೋಧಕ ಗುಣವನ್ನು ಹೊಂದಿದ್ದು, ದೀರ್ಘ ಸಮಯ ಧರಿಸಲು ಅನುಕೂಲ ಮಾಡಿಕೊಡುವುದು. ಶೂವಿನ ಒಳಗೆ ಸ್ಪಾಂಜ್ ಕುಶನ್ ಇರುವುದರಿಂದ ಮೃದುವಾದ ಅನುಭವವನ್ನು ಪಡೆದುಕೊಳ್ಳಬಹುದು. ಇದನ್ನು ನೀವು running shoes with discount price ಗೆ ಖರೀದಿಸಬಹುದು. GET THIS
Campus Men’s Maxico Running Shoes :
ಈ ಶೂವನ್ನು ನಿತ್ಯದ ಬಳಕೆಗೆ ಧರಿಸಬಹುದು. ಹಗುರವಾದ ಈ ಶೂ ಹೆಚ್ಚು ಕಾಲ ಬಾಳಿಕೆ ಬರುವಷ್ಟು ಗಟ್ಟಿಮುಟ್ಟಾಗಿದೆ. ಇದರ ಸುಂದರವಾದ ವಿನ್ಯಾಸವು ಪಾದಗಳಿಗೆ ಆರಾಮದಾಯಕ ಅನುಭವ ಹಾಗೂ ಸುಂದರವಾದ ನೋಟವನ್ನು ನೀಡುವುದು. ನೀವು ಇದನ್ನು ಧರಿಸುವುದರಿಂದ ಪಾದಗಳಿಗೆ ಯಾವುದೇ ಕಿರಿಕಿರಿ ಉಂಟಾಗದು. ಗುಣಮಟ್ಟದ ಈ running shoes ಅನ್ನು ಖರೀದಿಸಲು ಇದೊಂದು ಸುವರ್ಣ ಅವಕಾಶವಾಗುವುದು. GET THIS
Campus Orinto Men’s Blue Running Shoes :
ಇತ್ತೀಚಿನ ಆಕರ್ಷಕ ವಿನ್ಯಾಸ ಹಾಗೂ ಆರಾಮದಾಯಕ ಅನುಭವ ನೀಡುವ ಶೂ ಇದು. ಆಕರ್ಷಕ ಬಣ್ಣ ಹಾಗೂ ಇದರ ವಿನ್ಯಾಸವು ಎಲ್ಲರ ಗಮನವನ್ನು ಸೆಳೆಯುವುದು. ಬಹು ಕಾಂತಿ ಬಣ್ಣದ ಈ ಶೂ ಅನ್ನು ನೀವು ಧರಿಸಲು ಯಾವುದೇ ಕಿರಿಕಿರಿ ಉಂಟಾಗದು. ಲೇಸ್ ಹೊಂದಿರುವ ಈ ಶೂ ಉತ್ತಮ ಫಿಟ್ಟಿಂಗ್ ಅಳತೆಯೊಂದಿಗೆ ದೊರೆಯುವುದು. ಇದೀಗ ಗ್ರಾಹಕರು campus brand running shoes ಆಯ್ಕೆ ಮಾಡುವುದರ ಮೂಲಕ ತಮ್ಮ ಕಡಿಮೆ ಬಜೆಟ್ ಅಲ್ಲಿಯೇ ಗುಣಮಟ್ಟದ ಉತ್ತಮ ಶೂಗಳನ್ನು ಖರೀದಿಸಬಹುದು. GET THIS
Disclaimer: ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]