The New Indian Express
ಬೀಜಿಂಗ್: ಚೀನಾದ ಪೋಸ್ಟಲ್ ಇಲಾಖೆ ವಿದೇಶಗಳಿಂದ ಬಂದ ಪಾರ್ಸೆಲ್ ಗಳನ್ನು ಸ್ಯಾನಿಟೈಸ್ ಮಾಡುವಂತೆ ತನ್ನ ಕೆಲಸಗಾರರಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಚೀನಾದಿಂದ ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ ನಿರ್ಮಾಣ: ಭಾರತ ಕಳವಳ
ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುವುದಕ್ಕೆ ವಿದೇಶಿ ಪಾರ್ಸೆಲ್ ಗಳು ಕಾರಣ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ವಿದೇಶಗಳಿಂದ ಆರ್ಡರ್ ಮಾಡದಿರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: 2021ರಲ್ಲಿ ಚೀನಾ ಜನಸಂಖ್ಯೆ ಅಲ್ಪ ಏರಿಕೆ; ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ
ಒಲಿಂಪಿಕ್ಸ್ ಕ್ರೀಡಾಕೂಟ ಹಿನ್ನೆಲೆಯಲ್ಲಿ ಚೀನಾ ಕೊರೊನಾ ಹತ್ತಿಕ್ಕಲು ಕಠಿಣ ಕ್ರಮಗಳಿಗೆ ಮುಂದಾಗಿದೆ.
ಇದನ್ನೂ ಓದಿ: ಲಡಾಖ್ ಉದ್ವಿಗ್ನತೆ ಹೊರತಾಗಿಯೂ 2021 ರಲ್ಲಿ ಭಾರತ-ಚೀನಾ ನಡುವೆ ವ್ಯಾಪಾರ ದಾಖಲೆಯ 125 ಶತಕೋಟಿ ಡಾಲರ್ ಗೆ ಹೆಚ್ಚಳ
Read more
[wpas_products keywords=”deal of the day”]