Karnataka news paper

ಫಟಾಫಟ್ ಆಗಿ ಚಾರ್ಜ್ ಮಾಡುವ power banks ಆಕರ್ಷಕ ಬೆಲೆಗೆ ಲಭ್ಯ


ನೀವು ದೂರದ ಸ್ಥಳಗಳಿಗೆ ಪ್ರಯಾಣ ಬೆಳೆಸುವಾಗ ಮತ್ತು ಮನೆಯಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಅನುಭವಿಸುತ್ತಿರುವಾಗ ಪವರ್ ಬ್ಯಾಂಕ್ ಅಗತ್ಯವಾಗಿರುತ್ತದೆ. ಪವರ್ ಬ್ಯಾಂಕ್ ಪೂರ್ವದಲ್ಲಿಯೇ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸಿಕೊಂಡು ನಮಗೆ ಅಗತ್ಯವಾದ ಸಮಯದಲ್ಲಿ ಸಹಾಯಕ್ಕೆ ಬರುವುದು. 18 ವ್ಯಾಟ್‍ವರೆಗೆ ವೇಗವಾಗಿ ಚಾರ್ಜ್ ಮಾಡುವ ಸಾಮಥ್ರ್ಯವನ್ನು ಪಡೆದುಕೊಂಡಿರುವ ಪವರ್ ಬ್ಯಾಂಕ್ ಇದು. ಹಗುರ ಹಾಗೂ ಉತ್ತಮ ವಿನ್ಯಾಸದಿಂದ ಕೂಡಿರುವ ಈ ಪವರ್ ಬ್ಯಾಂಕ್ ಅನ್ನು best power bank under 1000 ಖರೀದಿಸಬಹುದು.

Mi Power Bank 3i 20000mAh :


mi 3i power bank 20000mah ಅತ್ಯಂತ ಹಗುರವಾದ ಉತ್ಪನ್ನ. ಇದರಲ್ಲಿ ನೀವು ಟೈಪ್ ಸಿ ಮೈಕ್ರೋ ಯುಎಸ್‍ಬಿ ಇನ್‍ಪುಟ್ ಅನ್ನು ಪಡೆಯಬಹುದು. ಇದು 20000ಎಮ್‍ಎಹೆಚ್ ನ ಪ್ರಾಬಲ್ಯ ಹೊಂದಿರುವ ಬ್ಯಾಟರಿಯನ್ನು ಹೊಂದಿದೆ. ಈ ಪವರ್ ಬ್ಯಾಂಕ್ 18 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ನೀವು ಟ್ರಿಪಲ್ ಫೋರ್ಟ್ ಔಟ್‍ಫುಟ್ ಪಡೆಯಬಹುದು. ಇದರಲ್ಲಿ ಸುಧಾರಿತ ಚಿಪ್ ರಕ್ಷಣೆಯ 12 ಲೇಯರ್‍ನೊಂದಿಗೆ ಬರುವುದು. ಇದರಲ್ಲಿ ಗ್ರಾಹಕರು ಬ್ಲೂ ಟೂತ್ ಮತ್ತು ಮೊಬೈಲ್ ಅನ್ನು ಸಹ ಚಾರ್ಜ್ ಮಾಡಬಹುದು. GET THIS


OnePlus 10000 mAh Power Bank :


10000ಎಮ್‍ಎಹೆಚ್ ಬ್ಯಾಟರಿ ಹೊಂದಿರುವ ಕಪ್ಪು ಬಣ್ಣದ oneplus power bank ಇದು. ಇದರಲ್ಲಿ ನೀವು ಸೀ ಗ್ರೀನ್ ಬಣ್ಣದ ಪವರ್ ಬ್ಯಾಂಕ್ ಪಡೆಯುವ ಆಯ್ಕೆಯನ್ನು ಸಹ ಪಡೆದುಕೊಳ್ಳುವಿರಿ. ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡಲು 18 ವ್ಯಾಟ್ ಚಾರ್ಜಿಂಗ್ ಶಕ್ತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಎರಡು ಬಗೆಯ ಚಾರ್ಜಿಂಗ್ ಅನ್ನು ಮಾಡಬಹುದು. ಪವರ್ ಬ್ಯಾಂಕ್ ಚಾರ್ಜ್ ಮಾಡುವ ಸಮಯದಲ್ಲಿ ಇನ್ನೊಂದು ವಸ್ತುವನ್ನು ಸಹ ಚಾರ್ಜ್ ಮಾಡಬಹುದು. ಇದು ನಿಮಗೆ fast charging power bank ನಲ್ಲಿ ದೊರೆಯಲಿದೆ. GET THIS


URBN Ultra Compact Power Bank :


ಇದೊಂದು ultra compact power bank ಆಗಿದೆ. ನೋಟಲು ಚಿಕ್ಕದಾಗಿದ್ದರೂ ಸಹ ಪ್ರಚಂಡ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಂಡಿದೆ. ಇದು 20000ಎಮ್‍ಎಹೆಚ್ ಲಿಥಿಯಮ್ ಲಾನ್ ಬ್ಯಾಟರಿಯೊಂದಿಗೆ ಬರುತ್ತದೆ. ನೀಲಿ ಬಣ್ಣದ ಈ ಪವರ್ ಬ್ಯಾಂಕ್ ಸಾಕಷ್ಟು ಆಕರ್ಷಣೆ ಹಾಗೂ ಉಪಯುಕ್ತ ವಸ್ತುವಾಗುವುದು. ಇದರಲ್ಲಿ ನೀವು ಇನ್ನೂ ಅನೇಕ ಬಣ್ಣಗಳ ಆಯ್ಕೆಯನ್ನು ಮಾಡಬಹುದು. ಇದು 4000ಎಮ್‍ಎಹೆಚ್ ಮೊಬೈಲ್ ಅನ್ನು 3.5 ಬಾರಿ ಚಾರ್ಜ್ ಮಾಡುವಷ್ಟು ಶಕ್ತಿಯನ್ನು ಪಡೆದುಕೊಂಡಿದೆ. GET THIS


pTron Dynamo Pro Power Bank :


ಈ best power bank under 1000 ನೊಂದಿಗೆ ನೀವು ಟೈಪ್ ಸಿ ಮಿನಿ ಕೇಬಲ್ ಅನ್ನು ಸಹ ಪಡೆದುಕೊಳ್ಳುವಿರಿ. ಇದು 10000ಎಮ್‍ಎಹೆಚ್ ಮಹಾ ಬ್ಯಾಟರಿಯನ್ನು ಹೊಂದಿದ್ದು, ನಿಮ್ಮ ಅಗತ್ಯತೆಯನ್ನು ಸುಲಭವಾಗಿ ಪೂರೈಸುವುದು. ಇದರಲ್ಲಿ ನೀವು ಮೊಬೈಲ್, ಬ್ಲೂಟೂತ್, ಹೆಡ್‍ಸೆಟ್ ಮತ್ತು ಸ್ಮಾರ್ಟ್ ವಾಚ್‍ಗಳನ್ನು ಸಹ ಒಮ್ಮೆಲೆ ಚಾರ್ಜ್ ಮಾಡಬಹುದು. ಇದು ಬಹು ಪದರದ ಉನ್ನತ ಮಟ್ಟದ ಚಿಪ್‍ಸೆಟ್‍ನ ರಕ್ಷಣೆಯನ್ನು ಪಡೆಯುತ್ತದೆ. ಇದು fast charging power bank ಆಗಿದೆ. GET THIS


Ambrane Li-Polymer Powerbank :

Ambrane 10000mAh Li-Polymer Powerbank

ಇದು ಅತ್ಯಂತ ಆಕರ್ಷಕ ವಿನ್ಯಾಸದೊಂದಿಗೆ ಬರುವ ಕಪ್ಪು ಬಣ್ಣದ ಪವರ್ ಬ್ಯಾಂಕ್. ಈ ಉತ್ಪನ್ನದ ಮೇಲೆ ಸಂಸ್ಥೆಯು ಆರು ತಿಂಗಳ ವಾರಂಟಿಯನ್ನು ನೀಡುವುದು. 5ವೋಲ್ಟ್ ಪವರ್ ಬ್ಯಾಂಕ್ ಆಗಿದೆ. ಇದರಲ್ಲಿ ನೀವು ಮೊಬೈಲ್, ಟ್ಯಾಬ್‍ಲೆಟ್ ಮತ್ತು ಹೆಡ್‍ಸೆಟ್ ಫೋನ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಸಹ ಚಾರ್ಜ್ ಮಾಡಬಹುದು. ಇದರಲ್ಲಿ ಎರಡು ಯುಎಸ್‍ಬಿ ಔಟ್‍ಫುಟ್‍ಗಳನ್ನು ಹೊಂದಿದ್ದು, 10000ಎಮ್‍ಎಹೆಚ್ ಬ್ಯಾಟರಿ ಪವರ್ ಬ್ಯಾಂಕ್ 9 ಹಂತದ ಸುಧಾರಿತ ಚಿಪ್‍ಸೆಟ್ ರಕ್ಷಣೆಯನ್ನು ಪಡೆದುಕೊಂಡಿರುತ್ತದೆ. GET THIS


Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.



Read more

[wpas_products keywords=”deal of the day sale today offer all”]