Karnataka news paper

ನೋಡಿ | ಮಿಸಳ್‌ ಹಾಪ್ಚಾ: ಮನಮೋಹಕ ಮದರಂಗಿ


ಶುಭಸಮಾರಂಭಗಳಲ್ಲಿ ಕೈಮೇಲೆ ಹಸಿರಾಗಿ, ಕೆಂಪಾಗಿ, ಹಸಿ ಹಸಿರು ನೆನಪುಗಳನ್ನುಳಿಸುವ ಮೆಹೆಂದಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಕೈ–ಕಾಲುಗಳ ಮೇಲೆ ಚಿತ್ತಾರಗಳನ್ನು ಬಿಡಿಸುತ್ತಲೇ ಮೆಹೆಂದಿಯ ಕತೆ ಬಿಚ್ಚಿಟ್ಟರು, ಹುಬ್ಬಳ್ಳಿಯಲ್ಲಿರುವ ಕಲಾವಿದರು. ಮನಮೋಹಕ ಮದರಂಗಿಯ ಮಾಧುರ್ಯದ ಒಳಹೊರಗಿನ ಕತೆ ಈ ವಾರದ ಮಿಸಳ್‌ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ…





Read more from source