Source : The New Indian Express
ಕೊಲಂಬೊ: ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಕೊರೊನಾ ಲಸಿಕೆ ಕಾರ್ಡ್ ಗಳನ್ನು ಹೊಂದಿರಬೇಕು ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಘೋಷಿಸಿದ್ದಾರೆ.
ಇದನ್ನೂ ಓದಿ: ಒಂದೇ ವಿಡಿಯೊ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತುಹಾಕಿದ್ದ ಭಾರತೀಯ ಮೂಲದ ಸಿಇಒ ಕ್ಷಮೆಯಾಚನೆ
ಲಸಿಕೆ ಪಡೆದಿಲ್ಲದವರನ್ನು ಸಾರ್ವಜನಿಕ ಪ್ರದೇಶಗಳಿಂದ ದೂರವಿಡುವ ಬಗ್ಗೆ ಕಾನೂನು ಸಲಹೆ ಪಡೆಯುತ್ತಿರುವುದಾಗಿ ಇದೇ ವೇಳೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಮತ್ತು ಚೀನಾ ನಡುವಿನ ಸೇತುವಾಗಲು ಪಾಕ್ ಬಯಸುತ್ತದೆ: ಪ್ರಧಾನಿ ಇಮ್ರಾನ್ ಖಾನ್
ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಲಸಿಕೆ ಕಾರ್ಡ್ ಗಳನ್ನು ಈಗ ನೀಡಲಾಗುತ್ತಿದೆ. ಶ್ರೀಲಂಕಾದ 2.1 ಕೋಟಿ ಜನಸಂಖ್ಯೆಯಲ್ಲಿ 1.5 ಕೋಟಿ ಜನರು ಲಸಿಕೆ ಪಡೆದಿರುವುದಾಗಿ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮೊಸರು ಕೊಳ್ಳಲು ಮಾರ್ಗ ಮಧ್ಯೆ ರೈಲು ನಿಲ್ಲಿಸಿದ ಚಾಲಕ ಮತ್ತು ಸಹಾಯಕ ಅಮಾನತು