Karnataka news paper

ರೈಲ್ವೇ ಭದ್ರತಾ ಪಡೆಯಿಂದ ಕಳೆದ ವರ್ಷ 600 ಮಂದಿ ಜೀವರಕ್ಷಣೆ: ಮಕ್ಕಳ ಕಳ್ಳಸಾಗಣೆ ತಡೆಗೆ ಕ್ರಮ


The New Indian Express

ನವದೆಹಲಿ: ರೈಲ್ವೇ ಭದ್ರತಾಪಡೆ ಸಿಬ್ಬಂದಿ ಕಳೆದ ವರ್ಷ ದೇಶಾದ್ಯಂತ ಒಟ್ಟು 600 ಮಂದಿಯ ಜೀವರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಬಹಿ ರಂಗವಾಗಿದೆ. 

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಲಗೇಜ್ ಕಳೆದು ಹೋದರೆ ಹೀಗೆ ಮಾಡಿ…

ರೈಲ್ವೇ ಭದ್ರತಾ ಪಡೆ ಸಿಬ್ಬಂದಿಯಿಂಡ ರಕ್ಷಣೆಗೆ ಒಳಗಾದವರಲ್ಲಿ ಆತ್ಮಹತ್ಯೆಗೆ ಯತ್ನಿಸಿದವರು, ಕಳ್ಳಸಾಗಣೆ ಮಾಡಲ್ಪಡುತ್ತಿದ್ದ ಮಕ್ಕಳು, ರೈಲ್ವೇ ಅಪಘಾತಕ್ಕೆ ಒಳಗಾಗುತ್ತಿದ್ದವರು ಸೇರಿದ್ದಾರೆ. 

ಇದನ್ನೂ ಓದಿ: ತಿರುಚ್ಚಿ: 24 ಗಂಟೆ ತೆರೆದಿರುವ ಈ ರೈಲ್ವೇ ಕೌಂಟರಿನಲ್ಲಿ ಯೂಸ್ ಅಂಡ್ ಥ್ರೋ ಬೆಡ್ ಶೀಟ್ ಮಾರಾಟ

ಮಕ್ಕಳ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ 130ಕ್ಕಘೆಚ್ಚು ಸಹಾಯಕೇಂದ್ರಗಳನ್ನು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ತೆರೆಯಲಾಗಿದೆ. ಕಳ್ಳಸಾಗಣೆದಾರರಿಂದ ರಕ್ಷಿಸಲ್ಪಟ್ಟ ಮಕ್ಕಳ ಭವಿಷ್ಯಕ್ಕೆ ದಾರಿ ತೋರುವ ಸಲುವಾಗಿ ಎನ್ ಜಿ ಒ ಸಹಯೋಗವನ್ನು ಪಡೆದುಕೊಳ್ಳಲಾಗುತ್ತಿದೆ. 

ಇದನ್ನೂ ಓದಿ: ರೈಲ್ವೆ ಹಳಿ ಮೇಲಿನ ಅಸಹಜ ಸಾವು ಪ್ರಕರಣಗಳ ದಾಖಲಿಸಲು ಪೊಲೀಸರಿಂದ ಆ್ಯಪ್ ಬಳಕೆ!



Read more

[wpas_products keywords=”deal of the day”]