Karnataka news paper

ಉಗ್ರಸಂಘಟನೆಯಿಂದ ಆತ್ಮಹತ್ಯಾ ಬಾಂಬ್ ದಾಳಿ: ಸೊಮಾಲಿಯಾ ಸರ್ಕಾರದ ವಕ್ತಾರ ಗಾಯಾಳು


The New Indian Express

ಮೊಗದಿಶು: ಸೊಮಾಲಿಯಾದಲ್ಲಿ ಭಾನುವಾರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಸರ್ಕಾರದ ವಕ್ತಾರ ಗಾಯಗೊಂಡಿರುವ ಘಟನೆ ನಡೆದಿದೆ. 

ಇದನ್ನೂ ಓದಿ: ಪಾಕ್‌ ನರ ವಿಜ್ಞಾನಿಯ ಬಿಡುಗಡೆಗೆ ಆಗ್ರಹ, ಯಹೂದಿಗಳ ಒತ್ತೆಯಾಳಾಗಿರಿಸಿದ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು!

ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿರುವ ಸರ್ಕಾರದ ವಕ್ತಾರರ ನಿವಾಸದ ಬಳಿಯೇ ಬಾಂಬ್ ಸ್ಫೋಟ ಸಂಭವಿಸಿದೆ. ಉಗ್ರ ಸಂಘಟನೆ ಅಲ್ ಶಬಾಬ್ ದಾಳಿಯ ಹೊಣೆ ಹೊತ್ತುಕೊಂಡಿದೆ. 

ಇದನ್ನೂ ಓದಿ: ಭಾರತದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಖರೀದಿಸಲಿರುವ ಫಿಲಿಪೈನ್ಸ್: ಚೀನಾಗೆ ಟಾಂಗ್

ದೇಶದಲ್ಲಿ ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆಯನ್ನು ಕೊರೊನಾ ಹಿನ್ನೆಲೆಯಲ್ಲಿ 1 ವರ್ಷಗಳಿಂದ ಮುಂದೂಡಿಕೊಂಡು ಬರಲಾಗಿದೆ. ಅದರ ಮೇಲೆ ಬಾಂಬ್ ದಾಳಿಯಂಥ ಘಟನೆಗಳು ದೇಶದಲ್ಲಿ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಕಾಟ್ಸಾ ನಿರ್ಬಂಧ ತೆರವಿಗೆ ಅಮೆರಿಕದ ರಿಪಬ್ಲಿಕನ್ ಸೆನೆಟರ್ ಒತ್ತಾಯ



Read more

[wpas_products keywords=”deal of the day”]