Karnataka news paper

Weekend curfew: ಕೊರೋನಾ 3ನೇ ಅಲೆ ತಡೆಗೆ ರಾಜ್ಯದಲ್ಲಿ ಎರಡನೇ ವಾರದ ವೀಕೆಂಡ್ ಕರ್ಫ್ಯೂ: ಬೆಂಗಳೂರು ರಸ್ತೆಗಳು ಖಾಲಿ..ಖಾಲಿ, ರಸ್ತೆಗಿಳಿದ ಪೊಲೀಸರು



ಕೋವಿಡ್ ಮೂರನೇ ಅಲೆ(Covid 3rd wave) ತಡೆಗೆ ಸರ್ಕಾರ ತಂದಿರುವ ವೀಕೆಂಡ್ ಕರ್ಫ್ಯೂನಿಂದಾಗಿ(Weekend curfew) ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾನುವಾರ ಖಾಲಿ..ಖಾಲಿ ಕಾಣಿಸುತ್ತಿದೆ.



Read more

[wpas_products keywords=”deal of the day”]