ಈ ಎಲ್‍ಇಡಿ ಬಲ್ಬ್ 12ವ್ಯಾಟ್ ಶಕ್ತಿಯನ್ನು ಪಡೆದುಕೊಂಡಿದೆ. ಇದನ್ನು ಗ್ರಾಹಕರು ಒಂದು ಬಲ್ಬ್ ಹೊಂದಿರುವ ಪ್ಯಾಕ್‍ನಲ್ಲಿ ಖರೀದಿಸಬಹದು. 6 ತಿಂಗಳ ವಾರಂಟಿ ಹೊಂದಿರುವ ಈ ಬಲ್ಬ್ ಅಲ್ಲಿ 9 ವ್ಯಾಟ್ ಅಂತರ್ನಿರ್ಮಿತ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಬಲ್ಬ್‍ಅನ್ನು 8-10 ತಾಸುಗಳ ಚಾರ್ಜ್ ಮಾಡಬೇಕು. ಬಳಿಕ ನೀವು 4 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಳ್ಳಬಹುದು. ಗುಣಮಟ್ಟದ ಈ ಉತ್ಪನ್ನವನ್ನು ನೀವು ಅಮೇಜಾನ್ Amazon great republic day sale ನಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS
Bajaj Ledz 9 Watt Inverter B22 Bulb :
ಇದೊಂದು 9ವ್ಯಾಟ್ ಪವರ್ Inverter LED Bulb. ಎರಡು ಬಲ್ಬ್ ಹೊಂದಿರುವ ಕಾಂಬೊ ಪ್ಯಾಕ್‍ನಲ್ಲಿ ನೀವು ಇದನ್ನು ಪಡೆದುಕೊಳ್ಳಬಹುದು. ಕಣ್ಣಿಗೆ ಆರಾಮದಾಯಕ ಅನುಭವ ನೀಡುವ ಈ ಎಲ್‍ಇಡಿ ಬಲ್ಬ್ ಗಳು ಒಳಾಂಗಣದ ದೀಪಕ್ಕೆ ಉತ್ತಮ ಆಯ್ಕೆ ಆಗುವುದು. ಕಟ್-ಆಫ್ ವೈಶಿಷ್ಟ್ಯದೊಂದಿಗೆ ಬರುವ ಈ ಬಲ್ಬ್ ದೀರ್ಘ ಕಾಲ ಬಾಳಿಕೆ ಬರುವುದು. ಚಾರ್ಜ್ ಮಾಡಿದ ಬಳಿಕ ಸುಮಾರು 4 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಳ್ಳಬಹುದು. GET THIS
Urban king 9W b22d LED White Inverter Emergency Bulb :
ಬಿಳಿ ಬಣ್ಣದ ಅತ್ಯುತ್ತಮವಾದ ಎಲ್‍ಇಡಿ ಲೈಟ್ ಇದು. ಈ ಬಲ್ಬ್ ನ ಒಂದು ಪ್ಯಾಕ್‍ನಲ್ಲಿ ಮೂರು ಬಲ್ಬ್ ಗಳ ಕಾಂಬೋ ದೊರೆಯುವುದು. Inverter Emergency Bulb ಮೂರು ಬಲ್ಬಗಳು ಸಹ 9ವ್ಯಾಟ್‍ನ ವಿದ್ಯುತ್ ಶಕ್ತಿಯನ್ನು ಪಡೆದುಕೊಂಡಿವೆ. ಇದು ವಿದ್ಯುತ್ ಉಳಿತಾಯಕ್ಕೆ ಸಹಾಯ ಮಾಡುವ ಬಲ್ಬ್ ಆಗಿದ್ದು ಕಡಿಮೆ ಬೆಲೆಯಲ್ಲಿ ದೊರೆಯುವುದು. ನಿಮ್ಮ ಮನೆಯ ಅಗತ್ಯ ಸ್ಥಳಗಳಿಗೆ ಸುಲಭವಾಗಿ ಜೋಡಿಸಬಹುದು. GET THIS
Halonix Rechargeable Emergency Inverter LED Bulb :
ಹೆಲೋನಿಕ್ಸ್ ಬ್ರ್ಯಾಂಡ್‍ನಿಂದ ತಯಾರಿಸಲಾದ ಗುಣಮಟ್ಟದ ಬಲ್ಬ್ ಇದು. ಇದರಲ್ಲಿ ನೀವು 9 ವ್ಯಾಟ್‍ಶಕ್ತಿಯ ಎಲ್‍ಇಡಿ ಬೆಳಕನ್ನು ಪಡೆದುಕೊಳ್ಳುವಿರಿ. ಎರಡು ಬಲ್ಬ್ ಹೊಂದಿರುವ ಈ ಪ್ಯಾಕ್ ನಿಮಗೆ ಉತ್ತಮ ಖರೀದಿ ಆಗುವುದು. Rechargeable Emergency Inverter ಎಲ್‍ಇಡಿ ಬಲ್ಬ್ ನಲ್ಲಿ 2200ಎಮ್‍ಎಹೆಚ್ ನ ಭಾರೀ ಬ್ಯಾಟರಿಯನ್ನು ಪಡೆದುಕೊಳ್ಳುವಿರಿ. ಒಮ್ಮೆ ಚಾರ್ಜ್ ಮಾಡಿದರೆ ವಿದ್ಯುತ್ ಇಲ್ಲದೆಯೇ 4 ಗಂಟೆಗಳ ಕಾಲ ಪ್ರಕಾಶಮಾನವಾಗಿ ಬೆಳಗುವುದು. ಇದರ ಬಳಕೆ ಹಾಗೂ ಜೋಡಣೆಯು ಬಹಳ ಸುಲಭವಾಗಿರುತ್ತದೆ. GET THIS
Dreamlux ® Alfa Series Inverter Rechargeable Base LED :
ಇದೊಂದು ಉತ್ತಮ ಗುಣಮಟ್ಟದ Rechargeable Emergency Inverter ಎಲ್‍ಇಡಿ ಬಲ್ಬ್. ಚಾರ್ಜ್ ಮಾಡಬಹುದಾದ ಬ್ಯಾಟರಿ ಬಲ್ಬ್ ಇದು. ಇದು 9 ವ್ಯಾಟ್ ಶಕ್ತಿ ಹೊಂದಿದ್ದು, ಸೆರಾಮಿಕ್ ವೈಟ್ ಬೆಳಕನ್ನು ನೀಡುತ್ತದೆ. ಇದು ಕಣ್ಣುಗಳಿಗೆ ಯಾವುದೇ ಹಾನಿ ಉಂಟುಮಾಡದು. ಇದರ ಒಂದು ಪ್ಯಾಕ್‍ನಲ್ಲಿ 6 ಎಲ್‍ಇಡಿ ಬಲ್ಬ್ ಗಳು ಬರುತ್ತವೆ. ಇದನ್ನು ಒಮ್ಮೆ ಚಾರ್ಜ್ ಮಾಡಿಕೊಂಡರೆ 4 ರಿಂದ 5 ಗಂಟೆಗಳ ವರೆಗೆ ಭಾರೀ ಬ್ಯಾಟರಿ ಶಕ್ತಿಯನ್ನು ಪಡೆದುಕೊಳ್ಳಬಹುದು. GET THIS
Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
Read more
[wpas_products keywords=”deal of the day sale today offer all”]