The New Indian Express
ಕೊಲಂಬೊ: ತನ್ನ ನೆಲದ ಬಂದರು, ಮೂಲಭೂತ ಸೌಕರ್ಯ ನಿರ್ಮಾಣ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ನಡೆಸುವಂತೆ ಭಾರತವನ್ನು ನೆರೆರಾಷ್ಟ್ರ ಶ್ರೀಲಂಕಾ ಆಹ್ವಾನಿಸಿದೆ.
ಇದನ್ನೂ ಓದಿ: ಪಾಕ್ ನರ ವಿಜ್ಞಾನಿಯ ಬಿಡುಗಡೆಗೆ ಆಗ್ರಹ, ಯಹೂದಿಗಳ ಒತ್ತೆಯಾಳಾಗಿರಿಸಿದ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು!
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಇತ್ತೀಚಿಗಷ್ಟೆ 6,600 ಕೋಟಿ ರೂ. ಸಾಲ ನೆರವು ನೀಡಿತ್ತು.
ಇದನ್ನೂ ಓದಿ: ಭಾರತದಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಖರೀದಿಸಲಿರುವ ಫಿಲಿಪೈನ್ಸ್: ಚೀನಾಗೆ ಟಾಂಗ್
ಇದೀಗ ಶ್ರೀಲಂಕಾದಲ್ಲಿ ಹೂಡಿಕೆ ನಡೆಸುವಂತೆ ಶ್ರೀಲಂಕಾ ವಿತ್ತ ಸಚಿವ ಬಸಿಲ್ ರಾಜಪಕ್ಸ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾಗೆ 6,600 ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ
Read more
[wpas_products keywords=”deal of the day”]