Karnataka news paper

ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ: ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆ


The New Indian Express

ನವದೆಹಲಿ: ದೇಶದ ಅತಿ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿ, ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿರುವುದಾಗಿ ತಿಳಿಸಿದೆ. ಕಾರುಗಳ ಬೆಲೆ ಶೇ.4.3 ಪ್ರತಿಶತ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಕಾರುಗಳ ಮಾರಾಟ ಕುಸಿತ; ಡಿಸೆಂಬರ್‌ನಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ

ಕಾರುಗಳ ಉತ್ಪಾದನಾ ವೆಚ್ಚ ಏರಿಕೆಯಾಗಿರುವುದರಿಂದ ತಾನು ಈ ಕ್ರಮಕ್ಕೆ ಮುಂದಾಗಿರುವುದಾಗಿ ಸಂಸ್ಥೆ ತಿಳಿಸಿದೆ. 

ಇದನ್ನೂ ಓದಿ: 2020-21ಕ್ಕೆ ಸಾಂಕ್ರಾಮಿಕ ಕೋವಿಡ್ ಹೊಡೆತ: ತತ್ಕಾಲ್ ಟಿಕೆಟ್‌ಗಳಿಂದ ಐಆರ್‌ಸಿಟಿಸಿಗೆ 511 ಕೋಟಿ ರೂ. ಲಾಭ!

ಈಗಾಗಲೇ ಕಳೆದ ವರ್ಷ ಜನವರಿ ತಿಂಗಳಲ್ಲಿ ಮಾರುತಿ ಸುಜುಕಿ ಸಂಸ್ಥೆ ತನ್ನ ಕಾರುಗಳ ಬೆಲೆಯನ್ನು ಶೇ. 1.9 ಪ್ರತಿಶತ ಏರಿಕೆ ಮಾಡಿತ್ತು. 

ಇದನ್ನೂ ಓದಿ: ರಾಜ್ಯದಲ್ಲಿ 4,236 ಕೋಟಿ ರೂ. ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ: 12,000 ಉದ್ಯೋಗ ಸೃಷ್ಟಿ



Read more…

[wpas_products keywords=”deal of the day”]