Karnataka news paper

ಕೋವಿಡ್: ರಾಜ್ಯದಲ್ಲಿ 32,793 ಹೊಸ ಪ್ರಕರಣ, ಪಾಸಿಟಿವಿಟಿ ದರ ಶೇ 15ಕ್ಕೆ ಏರಿ


ಬೆಂಗಳೂರು: ರಾಜ್ಯದಲ್ಲಿ ಇಂದು 32,793 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರವೊಂದರಲ್ಲೇ 22,284 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಬೆಂಗಳೂರಿನಲ್ಲಿ ಐವರು ಸೋಂಕಿತರು ಅಸುನೀಗಿದ್ದಾರೆ.

ರಾಜ್ಯದಾದ್ಯಂತ 4,273 ಸೋಂಕಿತರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, 1,69,850 ಸಕ್ರಿಯ ಪ್ರಕರಣಗಳಿವೆ.   

ಕೋವಿಡ್‌ ಪ್ರಕರಣಗಳ ಪಾಸಿಟಿವಿಟಿ ದರ ಶೇ 15ಕ್ಕೆ ಏರಿಕೆಯಾಗಿದೆ.



Read more from source

[wpas_products keywords=”deal of the day sale today kitchen”]