The New Indian Express
ನವದೆಹಲಿ: 2022ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವ ಟಾಟಾ ತೆಕ್ಕೆಗೆ, ಬಿಡ್ ಗೆದ್ದ ಟಾಟಾ ಗ್ರೂಪ್ ಸಂಸ್ಥೆ!!
ಭಾರತದಲ್ಲಿ ಎಪ್ರಿಲ್ ಒಳಗಾಗಿ ಕೊರೊನಾ ಮೂರನೆಯ ಅಲೆ ಕೊನೆಗೊಳ್ಳದಿದ್ದರೆ ವಿದೇಶದಲ್ಲಿ ಐಪಿಎಲ್ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ. ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಶ್ರೀಲಂಕಾ ಕೂಡಾ ಶಾರ್ಟ್ ಲಿಸ್ಟ್ ಮಾಡಲ್ಪಟ್ಟ ರಾಷ್ಟ್ರಗಳಲ್ಲಿ ಸೇರಿದೆ.
ಇದನ್ನೂ ಓದಿ: “ನಾನು ಸಂಪೂರ್ಣ ಫಿಟ್ ಆಗಿದ್ದೇನೆ, ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ”: ವಿರಾಟ್ ಕೊಹ್ಲಿ
2021ರಲ್ಲಿ ಭಾರತದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್ ಪಂದ್ಯಾವಳಿಯನ್ನು ಕೊರೊನಾ ಹಿನ್ನೆಲೆ ರದ್ದುಪಡಿಸಲಾಗಿತ್ತು. ಪಂದ್ಯಾವಳಿಯನ್ನು ನಂತರ ದುಬೈನಲ್ಲಿ ಮುಂದುವರಿಸಲಾಗಿತ್ತು.
ಇದನ್ನೂ ಓದಿ: 597 ವಿಕೆಟ್ ಪಡೆದಿದ್ದ ಪಾಕಿಸ್ತಾನದ ಸ್ಟಾರ್ ವೇಗಿ ರಸ್ತೆಯಲ್ಲಿ ‘ಕಾಳು’ ಮಾರಾಟದ ವಿಡಿಯೋ ವೈರಲ್!
Read more…
[wpas_products keywords=”deal of the day sports items”]