The New Indian Express
ಕೊಚ್ಚಿ: ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ಮಲಯಾಳಂ ನಟ ದಿಲೀಪ್ ಮತ್ತು ಅವರ ಸಹೋದರನ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ಹಲ್ಲೆ ಪ್ರಕರಣ: ನಟ ದಿಲೀಪ್ ವಿರುದ್ಧ ಹೊಸ ಎಫ್ಐಆರ್ ದಾಖಲು, ಕೊನೆಗೂ ನಟಿ ಪರ ನಿಂತ ಮಾಲಿವುಡ್ ಸ್ಟಾರ್ ಗಳು!
ದಿಲೀಪ್ ಒಡೆತನದ ಗ್ರ್ಯಾಂಡ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. 2017ರ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ.
ಇದನ್ನೂ ಓದಿ: ದಿ ಗ್ರೇಟ್ ಪ್ರಿಸನ್ ಕಿಚನ್: ಕೈದಿಗಳಿಗೆ ಅಡುಗೆ ತರಬೇತಿ: ಕೇರಳ ಕಾರಾಗೃಹ ಮೊದಲ ಹೆಜ್ಜೆ
ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ನಟ ದಿಲೀಪ್ ದಾಳಿ ನಡೆಸಲು ಸಂಚು ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೆ ಪ್ರಕರಣದ ಸಾಕ್ಷಿಗಳ ಮೇಲೆ ತಮ್ಮ ಪ್ರಭಾವ ಬೀರಲು ಅವರು ಯತ್ನಿಸಿದ್ದರು ಎನ್ನುವ ಆರೋಪಗಳೂ ಕೇಳಿಬಂದಿದ್ದವು.
ಇದನ್ನೂ ಓದಿ: ನಟಿಯ ಮೇಲೆ ಲೈಂಗಿಕ ಹಲ್ಲೆ ಕೇಸಿನ ಆರೋಪಿ ನಟ ದಿಲೀಪ್ ಫೋಟೋ ಮುಖಪುಟದಲ್ಲಿ ಪ್ರಕಟ: ವನಿತಾ ಮ್ಯಾಗಜಿನ್ ವಿರುದ್ಧ ಟೀಕೆಯ ಸುರಿಮಳೆ!
Read more
[wpas_products keywords=”deal of the day”]