Karnataka news paper

ನಿಧಾನಗತಿಯ ಇಂಟರ್ನೆಟ್ ಸ್ಪೀಡ್; ಚೀನೀ ವ್ಯಕ್ತಿ ಕಂಗಾಲು; ಕೇಬಲ್ ಗೆ ಬೆಂಕಿ ಹಚ್ಚಿದ ಭೂಪ!


The New Indian Express

ಬೀಜಿಂಗ್: ಸ್ಲೋ ಇಂಟರ್ನೆಟ್ ಸ್ಪೀಡಿನಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಬ್ರಾಡ್ ಬ್ಯಾಂಡ್ ಕೇಬಲ್ ಸೇರಿದಂತೆ ಇಂಟರ್ನೆಟ್ ಉಪಕರಣಕ್ಕೆ ಬೆಂಕಿ ಹಚ್ಚಿರುವ ಘಟನೆ ಚೀನಾದ ಗ್ವಾಂಶಿ ಎಂಬಲ್ಲಿ ನಡೆದಿದೆ. 

ಇದನ್ನೂ ಓದಿ: ತೆರಿಗೆ ವಂಚನೆ, ನಿಯಮಗಳ ಉಲ್ಲಂಘನೆ: ಶಿಯೋಮಿ, ಒಪ್ಪೊ ಸೇರಿ ಚೀನಾ ಮೊಬೈಲ್ ಕಂಪನಿಗಳಿಗೆ ಸಾವಿರ ಕೋಟಿ ರೂ. ದಂಡ!

ಲ್ಯಾನ್ ಎಂಬಾತನೇ ಆ ವ್ಯಕ್ತಿ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಇದನ್ನೂ ಓದಿ: ಫೆಬ್ರವರಿಯಲ್ಲಿ ಒಲಿಂಪಿಕ್ ಕ್ರೀಡಾಕೂಟ: ಚೀನಾದಲ್ಲಿ ಪ್ರತಿ ಸೆಕೆಂಡ್ ಗೆ 583 ಮಂದಿಗೆ ಕೋವಿಡ್ ಪರೀಕ್ಷೆ!

ಆರೋಪಿ ಸಿಟ್ಟಿಗೆ ಬ್ರಾಡ್ ಬ್ಯಾಂಡ್ ಕೇಬಲ್ಲುಗಳು ಉರಿದು ಭಸ್ಮವಾಗಿದ್ದರಿಂದ ಆ ಪ್ರಾಂತ್ಯದ 4,000 ಮನೆಗಳು, ಆಸ್ಪತ್ರೆಗಳು ಹಾಗೂ ಕಚೇರಿಗಳಲ್ಲಿ ಎರಡು ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಂಡಿದ್ದಾಗಿ ಆರೋಪಿಸಲಾಗಿತ್ತು.

ಇದನ್ನೂ ಓದಿ: ಭಾರತ ಭೂಪಟದಲ್ಲಿ ಪಾಕಿಸ್ತಾನ, ಚೀನಾ ಕಾಣಿಸುವುದಿಲ್ಲ, ಆದರೆ ಶ್ರೀಲಂಕಾ ಏಕೆ ಕಾಣಿಸುತ್ತದೆ?



Read more

[wpas_products keywords=”deal of the day”]