The New Indian Express
ಶ್ರೀ ಜಗನ್ನಾಥ ದಾಸರು ಸಿನಿಮಾ ಮಾಡಿದ್ದ ತಂಡ ಇದೀಗ ‘ಶ್ರೀ ರಾಘವೇಂದ್ರ ಮಹಾತ್ಮೆ’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಮಾತಂಬುಜ ಮೂವೀಸ್ ಸಂಸ್ಥೆ ಈ ಸಿನಿಮಾವನ್ನು ಹೊರತರುತ್ತಿದೆ.
ಇದನ್ನೂ ಓದಿ: ನಾಯಕ ನಟ ಅನೀಶ್ ಮುಂದಿನ ಪ್ರಾಜೆಕ್ಟ್ ಬೆಂಕಿ: ಅಣ್ಣ- ತಂಗಿ ಸೆಂಟಿಮೆಂಟ್ ಮತ್ತು ಕಾಮಿಡಿ ಹಾರರ್ ಈ ಸಿನಿಮಾದ ವಿಶೇಷ
ಈ ಹೊಸ ಸಿನಿಮಾವನ್ನು ಡಾ. ಮಧುಸೂದನ ಹವಾಲ್ದಾರ್ ಅವರು ನಿರ್ದೇಶನ ಮಾಡಲಿದ್ದಾರೆ. ಪ್ರಭಂಜನ್ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಅನೂಪ್ ಭಂಡಾರಿಗೆ ಉತ್ತರ- ದಕ್ಷಿಣ ಭಾರತ ಸಿನಿಮಾ ನಿರ್ಮಾಪಕರ ಭರಪೂರ ಆಫರ್!
ಸಿನಿಮಾದ ಫರ್ಸ್ಟ್ ಲುಕ್ ಅನ್ನು ತಂಡ ಬಿಡುಗಡೆಗೊಳಿಸಿದೆ. ಸದ್ಯ ಪಾತ್ರಗಳ ಆಯ್ಕೆಯಲ್ಲಿ ತಂಡ ನಿರತವಾಗಿದ್ದು ಎರಡು ಮೂರು ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: DAD ಸಿನಿಮಾದ ಮೂರು ಹಾಡುಗಳಿಗೆ ವಾಸುಕಿ ವೈಭವ್ ದನಿ
Read more…
[wpas_products keywords=”party wear dress for women stylish indian”]