The New Indian Express
ಬೆಂಗಳೂರು: ಆಂಟಿ ವೈರಲ್ ಡ್ರಗ್ ಮಾಲ್ನುಪಿರವಿರ್ ಔಷಧವನ್ನು ತಾವಾಗಿಯೇ ತೆಗೆದುಕೊಳ್ಳುವುದು ಅಪಾಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಗುಂಡಿ ಬಿದ್ದು, ಕೆಸರು ಗದ್ದೆಯಾದ ರಸ್ತೆ: ವರದಿಗಾರ್ತಿಯಾದ ಪುಟ್ಟ ಬಾಲಕಿ- ವಿಡಿಯೋ ವೈರಲ್
ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಮಾಲ್ನುಪಿರವಿರ್ ಔಷಧವನ್ನು ವೈದ್ಯರ ನಿರ್ದೇಶನದ ಮೇರೆಗೆ ಮಾತ್ರ ಸ್ವೀಕರಿಸಬೇಕು. ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಯಾರೂ ವೈದ್ಯರ ಸೂಚನೆ ಇಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ದೇಶದ ಕೋವಿಡ್ ಪರಿಸ್ಥಿತಿ ಕುರಿತು ಗುರುವಾರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ಔಷಧ ಕೇವಲ ಶೇ.30ರಷ್ಟು ಪರಿಣಾಮಕಾರಿ ಎಂದು ಕೆಲ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅದರ ಅಡ್ಡಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವೈಕುಂಠ ಏಕಾದಶಿ: ತಿರುಪತಿಯಲ್ಲಿ ಭಕ್ತರಿಗೆ 10 ದಿನ ದರ್ಶನ್, ಇಸ್ಕಾನ್ ದೇಗುಲಕ್ಕೆ ಪ್ರವೇಶ ನಿರ್ಬಂಧ
Read more
[wpas_products keywords=”deal of the day”]