ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗಳು ‘ವಮಿಕಾ’ ಇಂದು (ಜ.11) ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
‘ವಮಿಕಾ’ ಹುಟ್ಟುಹಬ್ಬದ ಅಂಗವಾಗಿ ಅನುಷ್ಕಾ – ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.
‘ಹುಟ್ಟುಹಬ್ಬದ ಶುಭಾಶಯಗಳು ಬೇಬಿ ವಮಿ! ಲೆಕ್ಕವಿಲ್ಲದಷ್ಟು ಪ್ರೀತಿ, ಅಪ್ಪುಗೆಗಳು ಮತ್ತು ಸಂತೋಷದೊಂದಿಗೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಮೊದಲನೇ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
‘ಇಂದು ಮತ್ತು ಜೀವನದುದ್ದಕ್ಕೂ ನಿನಗೆ (ವಮಿಕಾ) ಶಾಂತಿ ಮತ್ತು ಸಂತೋಷವನ್ನು ದೇವರ ಕರುಣಿಸಲಿ ಎಂದು ಬಯಸುತ್ತೇನೆ. ಜನ್ಮದಿನದ ಶುಭಾಶಯಗಳು ವಮಿಕಾ ಕೊಹ್ಲಿ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
‘ನಮ್ಮ ವಿರುಷ್ಕಾ ಜಗತ್ತನ್ನು ಪೂರ್ಣಗೊಳಿಸಿದ ನಮ್ಮ ಮುದ್ದಾದ ಪುಟ್ಟ ದೇವತೆ ‘ವಮಿಕಾ’ಗೆ ಜನ್ಮದಿನದ ಶುಭಾಶಯಗಳು. ರಾಜಕುಮಾರಿ ನಾವು ನಿನ್ನನ್ನು ಪ್ರೀತಿಸುತ್ತೇವೆ’ ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Happy Birthday to little Vamika, Daughter of Virat kohli and Anushka Sharma. @imVkohli@AnushkaSharma
1st Birthdays are the most special for a parent, God Bless❤😇#ViratKohli #India #Kohli #AnushkaSharma#HappyBirthdayVamika pic.twitter.com/oKfFsZykvE— Human (@iamDexter22) January 11, 2022
This is your special day today,
little princess!I’m wishing you much
happiness and immense joy,
just as you deserve!
Happy birthday to you, little angel!#HappyBirthdayVamika @imVkohli @AnushkaSharma pic.twitter.com/SE0DfeX3SO— Piyush Raj (@168piyushraj) January 11, 2022
Wishing you a very happy birthday My King’s little princess Vamika 🥳❤️#ViratKohli #HappyBirthdayVamika pic.twitter.com/iLTVQOhkzT
— Girish (@Chandra__Girish) January 11, 2022
Read More…Source link
[wpas_products keywords=”deal of the day party wear for men wedding shirt”]