ತೆಲುಗಿನ ಮಾಸ್ ಮಹಾರಾಜ ರವಿತೇಜ ನಟಿಸಿರುವ ಖಿಲಾಡಿ ಚಿತ್ರದ ಹಾಡು ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗಿದೆ.
ಖಿಲಾಡಿ ಸಿನಿಮಾದ ಚಿತ್ರತಂಡ ಕೆಲ ದಿನಗಳ ಹಿಂದೆ ’ಅಟ್ಟ ಸೂಡಕೆ.. ’ ಸಾಹಿತ್ಯಿಕ ಹಾಡನ್ನು ಬಿಡುಗಡೆ ಮಾಡಿತ್ತು. ಲಕ್ಷಾಂತರ ಜನರು ಈ ಹಾಡು ವೀಕ್ಷಣೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.
ರಮೇಶ್ ವರ್ಮಾ ನಿರ್ದೇಶನದ ಖಿಲಾಡಿ ಸಿನಿಮಾವನ್ನು ಸತ್ಯನಾರಾಯಣ ಕೊನೆರು ನಿರ್ಮಾಣ ಮಾಡುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದಾರೆ.
ಈ ಸಿನಿಮಾ ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ವಿಡಿಯೊ ನೋಡಿ…
Read More…Source link
[wpas_products keywords=”deal of the day party wear for men wedding shirt”]