Karnataka news paper

‘ಕಡಿಮೆ ತೀವ್ರತೆಯ ಓಮಿಕ್ರಾನ್’ ಎಂಬುದು ತಪ್ಪು; ಮುಂದಿನ ರೂಪಾಂತರಿ ಹೆಚ್ಚು ಮಾರಣಾಂತಿಕವಾಗಿರಬಹುದು: ಭಾರತ ಮೂಲದ ಬ್ರಿಟನ್ ತಜ್ಞ



ಓಮಿಕ್ರಾನ್ ರೂಪಾಂತರಿ ಸೌಮ್ಯ ಲಕ್ಷಣಗಳನ್ನು ಹೊಂದಿರುವುದಕ್ಕೆ ಕಾರಣಗಳಿಲ್ಲ, ಮುಂಬರುವ ರೂಪಾಂತರಿ ವೈರಾಣು ಇದಕ್ಕಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು ಎಂದು ಭಾರತೀಯ ಮೂಲದ ಬ್ರಿಟನ್ ತಜ್ಞರೊಬ್ಬರು ಹೇಳಿದ್ದಾರೆ.



Read more

[wpas_products keywords=”deal of the day”]