The New Indian Express
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಇದುವರೆಗೂ ಪ್ರಯಾಣಿಕರಿಂದ 1 ಕೋಟಿಗೂ ಅಧಿಕ ದಂಡವನ್ನು ಸಂಗ್ರಹಿಸಿದೆ. ಅಲ್ಲದೆ ಇದುವರೆಗೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆ 10,113 ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ವಾರಾಂತ್ಯ ಕರ್ಫ್ಯೂ: ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ, ತೀವ್ರ ಕೋವಿಡ್ ತಪಾಸಣೆ
ರೈಲುಗಳು ಮತ್ತು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಂದ 250 ರೂ. ನಂತೆ ದಂಡ ವಿಧಿಸುತ್ತಿತ್ತು. ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದರು.
ಇದನ್ನೂ ಓದಿ: ನಮ್ಮ ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆ ವಿಳಂಬಕ್ಕೆ “ನೈಸ್” ಕಾರಣ
ಮಾರ್ಚ್ 2021ರಿಂದ ದಂಡ ಸಂಗ್ರಹ ಪ್ರಾರಂಭಗೊಂಡಿತ್ತು. ಅತ್ಯಧಿಕ ಪ್ರಮಾಣದ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮೈಸೂರು ರಸ್ತೆ ಲೈನಿನ ಮೆಟ್ರೊ ರೈಲಿನಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಹಂತ-2A: 577 ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಅಸ್ತು
Read more
[wpas_products keywords=”deal of the day”]