Karnataka news paper

ಮುಂಬೈನಲ್ಲಿ ಕೊರೋನಾ ಸ್ಫೋಟ: ಕಳೆದ 24 ಗಂಟೆಯಲ್ಲಿ 20,000ಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲು!



ಮುಂಬೈ ನಗರದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 20,181 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇನ್ನೂ ನಾಲ್ಕು ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಹೇಳಿದೆ.



Read more

[wpas_products keywords=”deal of the day”]