Karnataka news paper

ಒಡಿಶಾ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿ ಪತ್ತೆ: ಶ್ವೇತಾ ಎಂದು ನಾಮಕರಣ


The New Indian Express

ಭುವನೇಶ್ವರ: ಒಡಿಶಾದ ಬಿಟಾರ್ನಿಕ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿಯೊಂದು ಪತ್ತೆಯಾಗಿದೆ. ಇದರೊಂದಿಗೆ ನ್ಯಾಷನಲ್ ಪಾರ್ಕಿನಲ್ಲಿರುವ ಒಟ್ಟು ಬಿಳಿ ಮೊಸಳೆಗಳ ಸಂಖ್ಯೆ ಮೂರಕ್ಕೆ ಏರಿದೆ.

ಇದನ್ನೂ ಓದಿ: ದಾಂಡೇಲಿ ಕ್ರೊಕೋಡೈಲ್ ರಾಂಪ್ ಶೀಘ್ರವೇ ಪ್ರವಾಸಿಗರಿಗೆ ಮುಕ್ತ!

ಉದ್ಯಾನವನದಲ್ಲಿನ ಮೊಸಳೆಗಳ ಗಣತಿ ಸಂದರ್ಭ ಈ ನೂತನ ಮೊಸಳೆ ಪತ್ತೆಯಾಗಿದೆ. ಖ್ಯಾತ ವನ್ಯಜೀವಿ ತಜ್ಞ ಸುಧಾಕರ್ ಕರ್ ಅವರು ಈ ಬಿಳಿಮೊಸಳೆಯ ಮರಿಯನ್ನು ಪತ್ತೆ ಮಾಡಿದ್ದಾರೆ. 

ಇದನ್ನೂ ಓದಿ: ತುಂಗಭದ್ರಾ ನದಿ ದಾಟುವಾಗ ಮೊಸಳೆ ಬಾಯಿಗೆ ಸಿಕ್ಕಿದ 38 ವರ್ಷದ ರೈತ ಸಾವು

ಉದ್ಯಾನವನದಲ್ಲಿ ಒಟ್ಟು 1768 ಮೊಸಳೆಗಳಿವೆ ಎಂಬುದು ಗಣತಿಯಿಂದ ತಿಳಿದುಬಂದಿದೆ. ಬಿಳಿ ಮೊಸಳೆ ಮರಿಗೆ ಶ್ವೇತ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: ಗುಜರಾತ್: ಸರ್ದಾರ್ ಸರೋವರದಲ್ಲಿ ದೋಣಿ ವಿಹಾರ; ಪ್ರವಾಸಿಗರ ಸುರಕ್ಷತೆಗಾಗಿ 194 ಮೊಸಳೆಗಳ ಸ್ಥಳಾಂತರ



Read more

[wpas_products keywords=”deal of the day”]